11:14 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ 17 , ಕಾಂಗ್ರೆಸ್ 10, ಪಕ್ಷೇತರ 5 , ಎಐಎಂಎಂ 2; ಗದ್ದುಗೆ ಯಾರಿಗೆ?

31/10/2022, 22:07

ವಿಜಯಪುರ(reporter Karnataka.com):ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 17 , ಕಾಂಗ್ರೆಸ್ 10, ಪಕ್ಷೇತರ 5 , ಎಐಎಂಎಂ 2, ಜೆಡಿಎಸ್ 1 ಸ್ಥಾನ ಪಡೆದಿದೆ. ಯಾವ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎಂಬ ಕುತೂಹಲ ಮೂಡಿದೆ.

“ವಾರ್ಡ್ ಸಂಖ್ಯೆ 1
ಆಸೀಫ್ ಇಕ್ಬಾಲ ರಾಜೇಸಾಬ ಶಾನವಾಲೆ( ಕಾಂಗ್ರೆಸ್)

*ವಾರ್ಡ್ ಸಂಖ್ಯೆ 2
ಅಲ್ತಾಪ ಹಮೀದಸಾಬ ಇಟಗಿ (ಪಕ್ಷೇತರ)

*ವಾರ್ಡ್ ಸಂಖ್ಯೆ 3
ಸುನಿತಾ ಮಹೇಶ ಒಡೆಯರ (ಬಿಜೆಪಿ)

* ವಾರ್ಡ್ ಸಂಖ್ಯೆ 4
ರಾಜು ಅಣದು ಚವ್ಹಾಣ( ಜೆಡಿಎಸ್)

* ವಾರ್ಡ್ ಸಂಖ್ಯೆ 5
ಕರಡಿ ಮಡಿವಾಳಪ್ಪ ಸಿದ್ರಾಮಪ್ಪ (ಬಿಜೆಪಿ)

*ವಾರ್ಡ್ ಸಂಖ್ಯೆ 6
ಮಳುಗೌಡ ಬಾಬಾಗೌಡ ಪಾಟೀಲ (ಬಿಜೆಪಿ)

*ವಾರ್ಡ್ ಸಂಖ್ಯೆ 7
ರಾಹುಲ ರಮೇಶ ಜಾಧವ(ಬಿಜೆಪಿ)

*ವಾರ್ಡ್ ಸಂಖ್ಯೆ 8
ಅಶೋಕ ನಿಂಗಪ್ಪ ನ್ಯಾಮಗೊಂಡ( ಪಕ್ಷೇತರ)

*ವಾರ್ಡ್ ಸಂಖ್ಯೆ 9
ಮಗಿಮಠ ರಾಜಶೇಖರ(ಬಿಜೆಪಿ)

*ವಾರ್ಡ್ ಸಂಖ್ಯೆ 10
ಕುಮಶಿ ಸುನಂದಾ ಸಂಗೊಂಡಪ್ಪ( ಬಿಜೆಪಿ)

*ವಾರ್ಡ್ ಸಂಖ್ಯೆ 11
ವಿಠ್ಠಲ ಹುಲೆಪ್ಪ ಹೊಸಪೇಟ(ಬಿಜೆಪಿ)

*ವಾರ್ಡ್ ಸಂಖ್ಯೆ 12
ರಶ್ಮಿ ಬಸವರಾಜ ಕೋರಿ( ಬಿಜೆಪಿ)

*ವಾರ್ಡ್ ಸಂಖ್ಯೆ 13
ದೇವಗಿರಿ ರಾಧಾಬಾಯಿ ಮೋಹನ( ಬಿಜೆಪಿ)

*ವಾರ್ಡ್ ಸಂಖ್ಯೆ 14
ಗೋಸಾವಿ ಜವಾಹರ ಹಣಮಂತ (ಬಿಜೆಪಿ)

*ವಾರ್ಡ್ ಸಂಖ್ಯೆ 15
ಸ್ವಪ್ನಾ ಸುರೇಶ ಕಣಮುಚನಾಳ(ಬಿಜೆಪಿ)

* ವಾರ್ಡ್ ಸಂಖ್ಯೆ 16
ಅಂಜುಮಆರಾ ಶಪ್ಪು ಮನಗೂಳಿ( ಕಾಂಗ್ರೆಸ್)

*ವಾರ್ಡ್ ಸಂಖ್ಯೆ 17
ಸುಮಿತ್ರಾ ರಾಜು ಜಾಧವ( ಪಕ್ಷೇತರ)

*ವಾರ್ಡ್ ಸಂಖ್ಯೆ 18
ದಿನೇಶ ಎಸ್.( ಕಾಂಗ್ರೆಸ್)

*ವಾರ್ಡ್ ಸಂಖ್ಯೆ 19
ನೀಶಾತ ಹೈದರಲಿ ನದಾಪ ( ಪಕ್ಷೇತರ)

*ವಾರ್ಡ್ ಸಂಖ್ಯೆ 20
ಶಾಹೀನ ಬಾಂಗಿ( ಕಾಂಗ್ರೆಸ್)

*ವಾರ್ಡ್ ಸಂಖ್ಯೆ 21
ಮಲ್ಲಿಕಾರ್ಜನ ಉರ್ಫ ಕುಮಾರ ಮಹಾದೇವಪ್ಪ ಗಡಗಿ

*ವಾರ್ಡ್ ಸಂಖ್ಯೆ 22
ಪ್ರೇಮಾನಂದ ಮಲ್ಲಪ್ಪ ಬಿರಾದಾರ (ಬಿಜೆಪಿ)

*ವಾರ್ಡ್ ಸಂಖ್ಯೆ 23
ಮಹ್ಮದ ಇರ್ಫಾನ ಆರ್. ನಾಡೆವಾಲ( ಕಾಂಗ್ರೆಸ್)

*ವಾರ್ಡ್ ಸಂಖ್ಯೆ-24
ಕಾಣಿ ವಿಮಲಾ ರಫೀಕಅಹ್ಮದ(ಪಕ್ಷೇತರ)

*ವಾರ್ಡ್ ಸಂಖ್ಯೆ25
ಶಬನಂಸೂಫೀಯಾ ಅಬ್ದುಲ ರಹಮಾನ ವಾತಿ (ಎಐಎಂಐಎಂ)

*ವಾರ್ಡ್ ಸಂಖ್ಯೆ 26
ಕಿರಣ ಪಾಟೀಲ( ಬಿಜೆಪಿ)

*ವಾರ್ಡ್ ಸಂಖ್ಯೆ 27
ಶಾಯಿಸ್ತಾ ಕುರೇಶಿ(ಕಾಂಗ್ರೆಸ್)

*ವಾರ್ಡ್ ಸಂಖ್ಯೆ 28
ರಿಜವಾನಾಬಾನು ಇನಾಮದಾರ (ಪಕ್ಷೇತರ) ಎಐಎಂಐಎಂ

*ವಾರ್ಡ್ ಸಂಖ್ಯೆ 29
ವಿಜಯಕುಮಾರ ರಾ. ಬಿರಾದಾರ (ಬಿಜೆಪಿ)

*ವಾರ್ಡ್ ಸಂಖ್ಯೆ 30
ಅಪ್ಪು ಶಿವಪ್ಪ ಪೂಜಾರಿ( ಕಾಂಗ್ರೆಸ್)

*ವಾರ್ಡ್ ಸಂಖ್ಯೆ 31
ಕಮಲಸಿದರಾ ಬಂದೇನವಾಜ ಬೀಳಗಿ (ಕಾಂಗ್ರೆಸ್)

*ವಾರ್ಡ್ ಸಂಖ್ಯೆ 32
ಶಿವರುದ್ರ ಶಿವಪುತ್ರ ಬಾಗಲಕೋಟ( ಬಿಜೆಪಿ)

*ವಾರ್ಡ್ ಸಂಖ್ಯೆ 33
ಆರತಿ ವಿಠ್ಠಲ ಶಹಾಪುರ( ಕಾಂಗ್ರೆಸ್)

* ವಾರ್ಡ್ ಸಂಖ್ಯೆ 34
ಮಹೇಜಬೀನ ಅಬ್ದುಲರಜಾಕ ಹೊರ್ತಿ( ಕಾಂಗ್ರೆಸ್)

*ವಾರ್ಡ್ ಸಂಖ್ಯೆ 35
ರಾಜಶೇಖರ ಶಂಕ್ರಪ್ಪ ಕುರಿಯವರ(ಬಿಜೆಪಿ)

ಇತ್ತೀಚಿನ ಸುದ್ದಿ

ಜಾಹೀರಾತು