ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಒಂದೆಡೆ ಕಾಫಿನಾಡ ಚಂದು ಮತ್ತೊಂದೆಡೆ ಸಿ.ಟಿ. ರವಿ ಡ್ಯಾನ್ಸ್ !!
29/10/2022, 23:43

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡು ಚಿಕ್ಕಮಗಳೂರು ರಾಜಕಾರಣಿ ಸಿ.ಟಿ. ರವಿ ಮತ್ತು ಯೂಟ್ಯೂಬರ್ ಕಾಫಿನಾಡು ಚಂದು ಅವರ ಜುಗಲ್ ಬಂಧಿಗೆ ಸಾಕ್ಷಿಯಾಯಿತು.
ಕೋಟಿಕಂಠ ಗಾಯನದಲ್ಲಿ ಇವರಿಬ್ಬರು ಕುಣಿದು ಕುಪ್ಪಳಿಸಿದರು.
ಮಾಜಿ ಸಚಿವ ಸಿ.ಟಿ.ರವಿ ಎದುರು ಕಾಫಿನಾಡ ಚಂದು ಡ್ಯಾನ್ಸ್ ಮಾಡಿದರು. ಒಂದು ಕಡೆ ರವಿ ಡ್ಯಾನ್ಸ್ ಮಾಡುತ್ತಿದ್ದರೆ, ಇನ್ನೊಂದು ಕಡೆ ಚಂದು ಕುಣಿದು ಕುಪ್ಪಳಿಸುತ್ತಿದ್ದರು.
ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟಿದರೆ
ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ರವಿ ಮತ್ತು ಚಂದು ಸಖತ್ ಸ್ಟೆಪ್ ಹಾಕಿದರು.ಸಚಿವ ಭೈರತಿ ಬಸವರಾಜು, ಸಿ.ಟಿ.ರವಿ ಜೊತೆ ಚಂದು ಕುಣಿದರು.