ಇತ್ತೀಚಿನ ಸುದ್ದಿ
ದೇರೆಬೈಲ್ ಕೊಂಚಾಡಿಯಲ್ಲಿ ಸಂಭ್ರಮದ ನವರಾತ್ರಿ ಮಹೋತ್ಸವ: ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಸಂಪನ್ನ
05/10/2022, 11:05
ಮಂಗಳೂರು(reporterKarnataka.com): ನಗರದ ದೇರೆಬೈಲ್ ಕೊಂಚಾಡಿಯ ಶ್ರೀರಾಮ ಭಜನಾ ಮಂದಿರದ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ನವರಾತ್ರಿ ಮಹೋತ್ಸವ ಈ ಬಾರಿಯೂ ಸಂಭ್ರಮದಿಂದ ನಡೆದು ಬುಧವಾರ ರಾತ್ರಿ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಆರಂಭಗೊಂಡು ಸೋಮವಾರ ಮುಂಜಾನೆ ಕೊಂಚಾಡಿಯ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.














ಬುಧವಾರ ರಾತ್ರಿ ಶ್ರೀರಾಮ ಭಜನಾ ಮಂದಿರದಿಂದ 53ನೇ ವರ್ಷದ ಶಾರದಾ ಮಾತೆಯ ಭವ್ಯ ಮೆರವಣಿಗೆ ಆರಂಭಗೊಂಡಿತು. ನಂತರ ಹುಲಿ ವೇಷಗಳ ಹಲವು ತಂಡ ಹಾಗೂ ಚೆಂಡೆ ವಾದನದೊಂದಿಗೆ ಮೆರವಣಿಗೆ ನಡೆಯಿತು.














