5:36 PM Monday18 - May 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ…

ಇತ್ತೀಚಿನ ಸುದ್ದಿ

ಗುಡೇಕೋಟೆ: ವಿವಿಧ ಬೇಡಿಕೆ ಒತ್ತಾಯಿಸಿ ನಾಡಕಚೇರಿ ಮುತ್ತಿಗೆ, ಭಾರಿ ಪ್ರತಿಭಟನೆ

19/09/2022, 21:17

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗ

info.reporterkarnataka@gmail.com  

ಜಿಲ್ಲೆಯ ಕೂಡ್ಲಿಗಿ ತಾಲೂಕು ಗುಡೆಕೋಟೆಯಲ್ಲಿ, ಅಖಿಲ ಭಾರತ ಕಿಸಾನ್ ಸಭಾ ಗ್ರಾಮ ಘಟಕಗಳ ನೇತೃತ್ವದಲ್ಲಿ ಗುಡೆಕೋಟೆ ನಾಡಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆಗಳ ಈಡೇರಿಕೆಗಾಗಿ ಮನವಿ ನೀಡಲಾಯಿತು. 

ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಸಿಪಿಐ ಪಕ್ಷದ ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್ಚು ವೀರಣ್ಣ, ಪಕ್ಷದ ತಾಲೂಕು ಖಜಾಂಚಿಗಳಾದ ಯು.ಪೆನ್ನಪ್ಪ ಓಬಳೇಶ್, ಬಾಬು ಕುಬೇರ, ಸಿಪಿಐ ತಾಲೂಕು ಸಹ ಕಾರ್ಯದರ್ಶಿಗಳಾದ ಮಂಜು ಗುಡೆಕೋಟೆ, ಎಚ್ಪಿ ಪಾಲಮ್ಮ, ಯೆರ್ರೋಭಯನ ಹಟ್ಟಿ ಗುಡೆಕೋಟೆ, ಅಖಿಲ ಭಾರತ ಕಿಸಾನ್ ಸಬದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಶಂಬಣ್ಣ, ಕಾರ್ಯದರ್ಶಿ ಟೈಲರ್ ಕೃಷ್ಣಪ್ಪ, ಬೊಮ್ಮಣ್ಣ ವೈ, ಬಸವರಾಜ ಮಾಳಗಿ, ಕೃಷ್ಣಪ್ಪ, ಬಿ ಏರಿ ಸ್ವಾಮಿ, ಕುಮಾರಸ್ವಾಮಿ, ಪಾಲಯ್ಯ, ರಮೇಶ್ ಗೌಡ, ಹಂಪಣ್ಣ ನಾಗರಾಜ, ಗಂಗಣ್ಣ ಮೂರ್ತಿ, ತಿಪ್ಪೇಸ್ವಾಮಿ, ಶ್ರೀನಿವಾಸ್ ನಾಗರಾಜ್, ಓಬಳೇಶ್, ನಿಂಗಪ್ಪ, ರಮೇಶ್ ಅಂಜನಿ, ಯರೋಬನಹಟ್ಟಿ ಅಧ್ಯಕ್ಷ ಕುರಿ ಮುತ್ತಯ್ಯ, ಉಪಾಧ್ಯಕ್ಷರು ಯಲಕಲ 
ಓಬಯ್ಯ, ಕಾರ್ಯದರ್ಶಿ ಎಸ್ ಎಮ್ ಮಲ್ಲಯ್ಯ, ಸದಸ್ಯರುಗಳು ಎಚ್. ಪಾಪಣ್ಣ, ಕುಂತಿ ಓಬಯ್ಯ, ಎಮ್ ಬೋರೆಯ, ಟೀ ಬೋರಯ್ಯ, ಲಕ್ಷ್ಮಣ, ಸಿಪಿಐ ಮುಖಂಡರು ಎಚ್ ಪಿ ಪಾಲಯ್ಯ, ಜಿ ಬಿ ಚಂದ್ರಣ್ಣ, ಸಿಪಿಐ ಪಕ್ಷದ ಕೂಡ್ಲಿಗಿ ತಾಲೂಕು ಸಹ ಕಾರ್ಯದರ್ಶಿ ಪಾಲಮ್ಮ ಮಂಗಳಮುಖಿಯರ, ಉಪಾಧ್ಯಕ್ಷರಾದ ಮಂಜಮ್ಮ ಸೇರಿದಂತೆ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು