ಇತ್ತೀಚಿನ ಸುದ್ದಿ
ಬೈಂದೂರು ಸಹಕಾರಿ ಸಂಘದ ಶಿರೂರು ಕರಾವಳಿ ಶಾಖೆ ಬೀಗ ಮುರಿದು ಕಳ್ಳತನ
22/07/2022, 15:42
ಬೈಂದೂರು(reporterkarnataka.conlm): ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಕರಾವಳಿ ಶಾಖೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶಾಖೆಯ ಹೊರಗಿನ ಗೇಟ್ ಹಾಗೂ ಶಟರ್ ಒಳಭಾಗವನ್ನು ಮುರಿದು ಒಳನುಗ್ಗಿದ ಕಳ್ಳರು ಕೌಂಟರ್ ಮುಂತಾದ ಹಣಕ್ಕಾಗಿ ಕಡೆ ಹುಡುಕಿದ್ದಾರೆ. ಕಳ್ಳತನವಾದ ಮೌಲ್ಯದ ನಿಖರ ಮಾಹಿತಿ ದೊರೆತಿಲ್ಲ. ಬೈಂದೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ