ಇತ್ತೀಚಿನ ಸುದ್ದಿ
ಆಗುಂಬೆ ಘಾಟಿ 4ನೇ ತಿರುವಿನಲ್ಲಿ ಭಾರಿ ಗುಡ್ಡ ಕುಸಿತ: ವಾಹನ ಸಂಚಾರ ಅಸ್ತವ್ಯಸ್ತ; ಬದಲಿ ಮಾರ್ಗದಲ್ಲಿ ಸಂಚಾರ
10/07/2022, 13:40
ಆಗುಂಬೆ(reporterkarnataka.com):ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟಿಯ ಗುಡ್ಡ ಭಾನುವಾರ ಬೆಳಗ್ಗೆ ಕುಸಿದು ಬಿದ್ದಿದೆ.