ಇತ್ತೀಚಿನ ಸುದ್ದಿ
ಸುಂಕ ಕಡಿತ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು ಇಳಿಕೆಯಾಗಿದೆ? ಇಲ್ಲಿದೆ ವಿವರ!
03/07/2022, 21:11
ಬೆಂಗಳೂರು(reporterkarnataka.com): ಸರಕಾರ ಸುಂಕ ಕಡಿತಗೊಳಿಸಿದ ಬಳಿಕ ರಾಜ್ಯದಲ್ಲಿ ಇಂಧನ ದರ ಇಳಿಕೆಯಾಗಿದೆ. ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಹೇಗಿದೆ ನೋಡೋಣ ಬನ್ನಿ.
* ಇಂದಿನ ಪೆಟ್ರೋಲ್ ದರ
ಬೆಂಗಳೂರು: ರೂ. 101.94
ಬೆಂಗಳೂರು ಗ್ರಾಮಾಂತರ: ರೂ. 101.94
ಬೆಳಗಾವಿ: ರೂ. 102.66
ಬಾಗಲಕೋಟೆ: ರೂ. 102.33
ಬಳ್ಳಾರಿ: ರೂ. 103.52
ಬೀದರ್: ರೂ. 102.39
ವಿಜಯಪುರ: ರೂ. 101.86
ಚಾಮರಾಜನಗರ: ರೂ. 102.03
ಚಿಕ್ಕಬಳ್ಳಾಪುರ: ರೂ. 102.54
ಚಿಕ್ಕಮಗಳೂರು: ರೂ. 103.47
ಚಿತ್ರದುರ್ಗ : ರೂ. 103.22
ದಕ್ಷಿಣ ಕನ್ನಡ: ರೂ. 101.47
ದಾವಣಗೆರೆ; ರೂ. 103.28
ಧಾರವಾಡ: ರೂ. 101.91
ಗದಗ: ರೂ. 102.47
ಕಲಬುರಗಿ: ರೂ. 102.09
ಹಾಸನ: ರೂ. 101.63
ಹಾವೇರಿ: ರೂ. 102.72
ಕೊಡಗು: ರೂ. 103.43
ಕೋಲಾರ: ರೂ. 102.10
ಕೊಪ್ಪಳ: ರೂ.103.07
ಮಂಡ್ಯ: ರೂ.102.01
ಮೈಸೂರು: ರೂ. 101.46
ರಾಯಚೂರು: ರೂ. 101.76
ರಾಮನಗರ: ರೂ. 102.05
ಶಿವಮೊಗ್ಗ: ರೂ. 103.26
ತುಮಕೂರು: ರೂ. 102.03
ಉಡುಪಿ: ರೂ. 101.39
ಉತ್ತರ ಕನ್ನಡ: ರೂ. 101.98
ಯಾದಗಿರಿ: ರೂ. 102.39.
*ಇಂದಿನ ಡೀಸೆಲ್ ದರ:
ಬೆಂಗಳೂರು: ರೂ. 87.89
ಬೆಂಗಳೂರು ಗ್ರಾಮಾಂತರ: ರೂ. 87.89
ಬೆಳಗಾವಿ: ರೂ. 88.56
ಬಾಗಲಕೋಟೆ: ರೂ. 88.27
ಬಳ್ಳಾರಿ; ರೂ. 89.33
ಬೀದರ್ : ರೂ. 88.32
ವಿಜಯಪುರ: ರೂ. 87.85
ಚಾಮರಾಜನಗರ: ರೂ. 87.97
ಚಿಕ್ಕಬಳ್ಳಾಪುರ: ರೂ. 88.43
ಚಿಕ್ಕಮಗಳೂರು: ರೂ.89.21
ಚಿತ್ರದುರ್ಗ: ರೂ. 88.95
ದಕ್ಷಿಣ ಕನ್ನಡ: ರೂ. 87.43
ದಾವಣಗೆರೆ: ರೂ.89.00
ಧಾರವಾಡ: ರೂ.87.89
ಗದಗ: ರೂ. 88.40
ಕಲಬುರಗಿ: ರೂ. 88.05
ಹಾಸನ: ರೂ. 87.52
ಹಾವೇರಿ: ರೂ. 88.62
ಕೊಡಗು: ರೂ.89.12
ಕೋಲಾರ: ರೂ. 88.03
ಕೊಪ್ಪಳ: ರೂ. 88.93
ಮಂಡ್ಯ: ರೂ. 87.95
ಮೈಸೂರು: ರೂ. 87.45
ರಾಯಚೂರು; ರೂ. 87.76
ರಾಮನಗರ: ರೂ. 87.99
ಶಿವಮೊಗ್ಗ: ರೂ. 89.04
ತುಮಕೂರು: ರೂ. 87.88
ಉಡುಪಿ: ರೂ. 87.36
ಉತ್ತರ ಕನ್ನಡ: ರೂ. 87.95
ಯಾದಗಿರಿ: ರೂ. 88.32