ಇತ್ತೀಚಿನ ಸುದ್ದಿ
ತಲಪಾಡಿ ದೇವಿನಗರ ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ
18/06/2022, 21:03
ಮಂಗಳೂರು(reporterkarnataka.com): ತಲಪಾಡಿ ದೇವಿನಗರ ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವು ಗೋವನಿತಾಶ್ರಯ ಇನೋಳಿ ಪಜೀರ್ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ನೆರವೇರಿಸಿದರು. ಪ್ರೊ. ಎಂ.ಬಿ ಪುರಾಣಿಕ್ ಅವರ ಮುಂದಾಳತ್ವದಲ್ಲಿ ಉದ್ಘಾಟನೆಯನ್ನು ನೆರವೇರಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಚೆನ್ನಯ್ಯ ಬಿ.ಸ್ವಾಗತಟಿಸಿದರು.
ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ. ಮೀನಾ ಜೆ, ಪಣಿಕ್ಕರ್
ವಿದ್ಯಾರ್ಥಿಗಳನುದೇಶಿಸಿ ಆಶಯ ನಾಡಿಗಳನ್ನಾಡಿದರು ಹಾಗೂ ಸಹ ಯೋಜನಾಧಿಕಾರಿ ದೀಕ್ಷಿತಾ ಆರ್. ಧನ್ಯವಾದಿಸಿದರು.ಹಾಗೂ ಶಿಬಿರಾರ್ಥಿಯಾದ ಸನತ್ ನಿರೂಪಿಸಿದರು.