12:16 PM Saturday5 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಬಂಗಾರ ಪ್ರಿಯರ ಗಾಯಕ್ಕೆ ಮತ್ತಷ್ಟು ಬರೆ!: ಅಕ್ಷಯ ತೃತೀಯಕ್ಕೆ ಚಿನ್ನದ ದರ ಮತ್ತೆ ಏರಿಕೆ

30/04/2022, 20:07

ಹೊಸದಿಲ್ಲಿ(reporterkarnataka.coಬಂಗಾರ ಪ್ರಿಯರಿಗೆ ಮತ್ತಷ್ಟು ಶಾಕ್ ಕಾದಿದೆ. ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಬಂಗಾರದ ದರದಲ್ಲಿ 550 ರೂ. ಮತ್ತೆ ಏರಿಕೆಯಾಗಿದೆ.

ಆರ್ಥಿಕ ಬಿಕ್ಕಟ್ಟು, ಉಕ್ರೇನ್-ರಷ್ಯಾ ಯುದ್ಧ ಮುಂತಾದ ಕಾರಣಾಂತರಗಳಿಂದ ಬಂಗಾರ, ಬೆಳ್ಳಿ ದರ ಏರುತ್ತಲೇ ಇದೆ. ದರ ಏರಿಕೆ ಬಿಸಿಯಲ್ಲಿದ್ದ ದೇಶದ ಜನತೆಗೆ ಮತ್ತಷ್ಟು ಬರೆ ಬಿದ್ದಿದೆ. ಶನಿವಾರ ಬಂಗಾರದ ಏರಿಕೆಯಲ್ಲಿ ಮತ್ತೆ 550 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿಯಲ್ಲಿ 200 ರೂಪಾಯಿ ಏರಿಕೆ ಕಂಡಿದೆ. ಭಾರತದ ವಿವಿಧ ನಗರಗಳಲ್ಲಿ ಚಿನ್ನದ ದರ ಪಟ್ಟಿ ಹೀಗಿದೆ.

ನಗರ

 22 ಕ್ಯಾರೆಟ್ ಚಿನ್ನ                 24 ಕ್ಯಾರೆಟ್ ಚಿನ್ನ

ಚೆನ್ನೈ  ₹49,030.                    ₹53,490.

ಮುಂಬೈ   ₹48,400. ₹52,800.

ದೆಹಲಿ ₹48,400.                 ₹52,800.

ಕೋಲ್ಕತ್ತಾ   ₹48,400.                 ₹52,800.

ಬೆಂಗಳೂರು  ₹48,400.                 ₹52,800.

ಹೈದರಾಬಾದ್  ₹48,400.                ₹52,800.

ಕೇರಳ       ₹48,400.                 ₹52,800.

ಪುಣೆ ₹48,480.                 ₹52,880.

ಚಂಡೀಗಢ ₹48,550.               ₹52,950.

ಭುವನೇಶ್ವರ್   ₹48,400.                 ₹52,800.

ಇತ್ತೀಚಿನ ಸುದ್ದಿ

ಜಾಹೀರಾತು