5:38 PM Friday2 - January 2026
ಬ್ರೇಕಿಂಗ್ ನ್ಯೂಸ್
6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಗೋವಾದಲ್ಲಿ ಹೊಸ ರಾಜಕೀಯ ಶಕ್ತಿ ಉದಯ: ಶೇ. 9.54 ಮತಗಳಿಸಿದ ಆರ್ ಜಿಪಿಗೆ 3ನೇ ಸ್ಥಾನ

12/03/2022, 20:29

ಪಣಜಿ(reporterkarnataka.com): 
ಪುಟ್ಟ ರಾಜ್ಯ ಗೋವಾದಲ್ಲಿ ರೆವಲ್ಯೂಷನರಿ ಗೋವಾನ್ ಪಾರ್ಟಿ (ಆರ್ ಜಿಪಿ) ಇದೀಗ ಹೊಸ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮೂರನೇ ಶಕ್ತಿಯಾಗಿ ಹೊರಹೊಮ್ಮಿದೆ.

ಕ್ರಾಂತಿಕಾರಿ ಗೋವಾನ್ಸ್ ಶೇ. 9.54 ಮತಗಳೊಂದಿಗೆ
ಮೂರನೇ ಸ್ಥಾನವನ್ನು ಪಡೆದಿದೆ. ಎಂಜಿಪಿ, ಎಎಪಿ, ಎಐಟಿಎಂಸಿಗಿಂತ ಹೆಚ್ಚು ಮತ ಹಂಚಿಕೆ ಪಡೆದಿದೆ.

ಗೋವಾದ ಒಟ್ಟು 1164224 ಮತದಾರರಲ್ಲಿ 965997 ಮತದಾನ ಮಾಡಿದ್ದು, ಬಿಜೆಪಿ 33.31%, ಕಾಂಗ್ರೆಸ್ 23.46%,  ಆರ್ ಜಿಪಿ 9.54%, ಎಂಜಿಪಿ. 7.60%, 
ಎಎಪಿ. 6.77%,  ಎಐಟಿಎಂಸಿ 5.21%, .GFP. 1.84%  ಎನ್ಸಿಪಿ 1.10%,  ಎಸ್ಎಸ್ 0.18% ಪಡೆದಿದೆ. ಗೋವಾದ ಯಾವುದೇ ಹೊಸ ರಾಜಕೀಯ ಪಕ್ಷಕ್ಕೂ ಇಷ್ಟೊಂದು ಸಾಧಿಸಲು ಸಾಧ್ಯವಾಗಿಲ್ಲ.

ಕ್ರಾಂತಿಕಾರಿ ಗೋವಾನ್ಸ್ ಪಕ್ಷ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಎಲ್ಲ ಹೊಸ ಮುಖಗಗಳು. ಅಲ್ಡೋನಾ ಮತ್ತು ಪೊರ್ವೊರಿಮ್‌ನಲ್ಲಿ ಮಾತ್ರ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಸಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು