ಇತ್ತೀಚಿನ ಸುದ್ದಿ
ಅಥಣಿ: ಕೆರೆಯಲ್ಲಿ ಅಪರಿಚಿತ ಶವ ಪತ್ತೆ; ಗುರುತು ಪತ್ತೆ ಹಚ್ಚಲಾಗದಷ್ಟು ಕೊಳೆತ ಮೃತದೇಹ; ಸಾವಿನ ಕಾರಣ ನಿಗೂಢ
22/02/2022, 17:59
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.company
ತಾಂವಶಿ- ನಾಗನೂರ ರಸ್ತೆ ಬದಿಯಲ್ಲಿರುವ ಸಣ್ಣ ಕೆರೆಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.
ಸುಮಾರು ನಾಲ್ಕು ಐದು ದಿನದ ಹಿಂದೆ ಬಾವಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಶವ ನೀರಿನ ಮೇಲೆ ತೆಲಾಡುವುದನ್ನು ಗಮನಿಸಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಮುಖ ಗುರುತು ಹಿಡಿಯಲಾಗ ರೀತಿಯಲ್ಲಿ ಮೃತದೇಹ ಕೊಳೆತಿದೆ.
ಅಥಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸ್ ಬಂದ ನಂತರ ಮೃತದೇಹ ಹೊರತಗೆಯುವ ಕಾರ್ಯ ಮುಂದುವರೆಯಲಿದೆ.