ಇತ್ತೀಚಿನ ಸುದ್ದಿ
ಆಡಳಿತದಲ್ಲಿ ಮೇಜರ್ ಸರ್ಜರಿ: ರಾಜ್ಯದ 19 ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ
26/01/2022, 00:03
ಬೆಂಗಳೂರು(reporterkarnataka.com): ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, 19 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಅನಿಲ್ ಕುಮಾರ್ – ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಶಾಮ್ಲಾ ಇಕ್ಬಾಲ್- ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ ಕನಗ ವಲ್ಲಿ- ಆಯುಕ್ತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪಾಟೀಲ್ ಭುವನೇಶ್ ದೇವಿದಾಸ್- ಎಂಡಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.
ವಸಿರೆಡ್ಡಿ ವಿಜಯ ಜ್ಯೋತ್ಸ್ನಾ- ಎಂಡಿ, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ.
ಯಶವಂತ ಗುರುಕಾರ್- ಜಿಲ್ಲಾಧಿಕಾರಿ, ಕಲಬುರಗಿ.ಹೆಪ್ಸಿಭಾ ರಾಣಿ ಕೊರಲಪಟಿ- ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ.ಲಿ.
ಕೆ.ಎ.ದಯಾನಂದ್- ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.
ಜಗದೀಶ ಜಿ. – ಎಂಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
ಕೆ.ಎಸ್.ಲತಾಕುಮಾರಿ- ನಿರ್ದೇಶಕಿ, ವಿಕಲಾಂಗ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ.
ವೆಂಕಟರಾಜ- ಜಿಲ್ಲಾಧಿಕಾರಿ, ಕೋಲಾರ.
ಶಿಲ್ಪಾ ನಾಗ್- ಆಯುಕ್ತೆ, ಗ್ರಾಮೀಣಾಭಿವೃದ್ಧಿ.
ನಳಿನಿ ಅತುಲ್- ಕಂಟ್ರೋಲರ್, ಕೆಪಿಎಸ್ಸಿ.
ಶಿಲ್ಪಾ ಶರ್ಮಾ- ಆಯುಕ್ತೆ, ಪಂಚಾಯತ್ ರಾಜ್.
ಎನ್.ಎಂ. ನಾಗರಾಜ- ಎಂಡಿ, ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ.
ಶೇಖ್ ತನ್ವೀರ್ ಆಸಿಫ್- ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ.
ಲಿಂಗಮೂರ್ತಿ ಜಿ- ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ.
ಇಬ್ರಾಹಿಂ ಮೈಗೂರು- ಕಾರ್ಯದರ್ಶಿ, ರೇರಾ.
ಗರಿಮಾ ಪವಾರ್- ಸಿಇಒ, ಯಾದಗಿರಿ ಜಿಲ್ಲಾ ಪಂಚಾಯತ್.