ಇತ್ತೀಚಿನ ಸುದ್ದಿ
ಮೂಡಿಗೆರೆಯಲ್ಲಿ ಕಳ್ಳನ ಕೈಚಳಕ: ನಂದಿನಿ ಡೈರಿಗೆ ನುಗ್ಗಿ 22 ಸಾವಿರ ರೂ. ನಗದು ದೋಚಿ ಪರಾರಿ; ಚೋರ ಹೇಗೆ ಬಂದ ನೋಡಿ!
17/11/2021, 11:39

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆಯ ಹೃದಯಭಾಗದಲ್ಲಿರುವ ನಂದಿನಿ ಹಾಲಿನ ಡೈರಿ ಕಳ್ಳರು ನುಗ್ಗಿ 22 ಸಾವಿರ ರೂ. ನಗದು ಕಳವು ಮಾಡಿದ್ದಾರೆ.
ಮೂಡಿಗೆರೆಯ ಸಮಾಜಸೇವಕ ಪ್ರವೀಣ್ ಪೂಜಾರಿ ಅವರಿಗೆ ಸೇರಿದ ಹಾಲಿನ ಡೈರಿ ಇದಾಗಿದೆ.
ಸ್ಥಳಕ್ಕೆ ಮೂಡಿಗೆರೆ ಪೊಲೀಸರ ಭೇಟಿ ತನಿಖೆ ನಡೆಸುತ್ತಿದ್ದಾರೆ.