2:54 PM Friday3 - May 2024
ಬ್ರೇಕಿಂಗ್ ನ್ಯೂಸ್
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:…

ಇತ್ತೀಚಿನ ಸುದ್ದಿ

ಇಂಡಿಯಾಸ್ಟಾಟ್ ನ  ‘ಎಲೆಕ್ಷನ್ ಅಟ್ಲಾಸ್ ಆಫ್ ಇಂಡಿಯಾ’ ಪುಸ್ತಕ  ಬಿಡುಗಡೆ; ಮುಖ್ಯ ಚುನಾವಣಾ ಆಯುಕ್ತರಿಂದ ಹಸ್ತಾಂತರ

25/04/2022, 22:09

ಜನವರಿ 2022 ರವರೆಗೆ ನವೀಕರಿಸಲಾಗಿದ ಪುಸ್ತಕವು, ಮೊದಲ ಲೋಕಸಭೆಯಿಂದ (1952) 17 ನೇ ಲೋಕಸಭೆ (2019) ಸ್ವಾತಂತ್ರ್ಯಾ ನಂತರದ ನಂತರ ಸಂಸತ್ತಿನ ಚುನಾವಣೆಗಳ ಪ್ರಗತಿಯ ಪ್ರಯಾಣವನ್ನು ಚಿತ್ರಿಸುತ್ತದೆ.

ವಿಷಯಾಧಾರಿತ ನಕ್ಷೆಗಳು, ಗ್ರಾಫ್‌ಗಳು, ಚಾರ್ಟ್‌ಗಳು, ಸಾರಾಂಶ, ಕೊಲಾಜ್‌ಗಳು ಮತ್ತು ಸಾಕಷ್ಟು ದತ್ತಾಶದ ಮೂಲಕ ಸಂಸತ್ತಿನ ಚುನಾವಣೆಗಳ ಸತ್ಯಗಳು ಮತ್ತು ಅಂಕಿ ಅಂಶಗಳನ್ನುಬಿಚ್ಚಿಡುತ್ತದೆ

ನವದೆಹಲಿ(reporterkarnataka.com): ಇಂಡಿಯಾಸ್ಟಾಟ್ ಇಂದು ತನ್ನ ಎಲೆಕ್ಷನ್ ಅಟ್ಲಾಸ್ ಆಫ್ ಇಂಡಿಯಾ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದೆ. ಇಂಡಿಯಾಸ್ಟಾಟ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಡಾ ಆರ್ ಕೆ ತುಕ್ರಾಲ್ ಅವರು ಪುಸ್ತಕವನ್ನು ಸಂಪಾದಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ. 

ಪುಸ್ತಕದ ಪ್ರತಿಯನ್ನು ಇಂದು ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಡಾ.ತುಕ್ರಾಲ್ ಅವರು ತಮ್ಮ ಕಚೇರಿಯಲ್ಲಿ ಹಸ್ತಾಂತರಿಸಿದರು. 1952ರಿಂದ 2019 ರವರೆಗಿನ ಸಂಸತ್ತಿನ ಎಲ್ಲಾ ಚುನಾವಣೆಗಳಲ್ಲಿ ವರ್ಷವಾರು ಸಮಗ್ರ ವಿವರಗಳನ್ನು ಪ್ರಸ್ತುತಪಡಿಸುವ ಒಂದು-ರೀತಿಯ ಪುಸ್ತಕವಾಗರುವ ಇದು, ಜನವರಿ 2022 ರವರೆಗೆ ನವೀಕರಿಸಿದ ದತ್ತಾಂಶವನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪುಸ್ತಕದ ಸಂಪಾದಕ ಮತ್ತು ಪ್ರಕಾಶಕ ಡಾ ಆರ್ ಕೆ ತುಕ್ರಾಲ್ ಹೀಗೆ ಹೇಳಿದರು: “ನಮ್ಮ ಮೊದಲ ಆವೃತ್ತಿಯ ಎಲೆಕ್ಷನ್ ಅಟ್ಲಾಸ್ ಆಫ್ ಇಂಡಿಯಾದ ಯಶಸ್ಸು ಮತ್ತು ಓದುಗರಿಂದ ಬಂದಂತಹ ಪ್ರೋತ್ಸಾಹಕರ ಪ್ರತಿಕ್ರಿಯೆಯು 2019 ರ ಸಾರ್ವತ್ರಿಕ ಚುನಾವಣೆಯ ನಂತರ ನವೀಕರಿಸಿದ ಆವೃತ್ತಿಯನ್ನು ಸಿದ್ಧಪಡಿಸಲು ನಮ್ಮನ್ನು ಪ್ರೇರೇಪಿಸಿತು. ಗಮನಾರ್ಹವಾಗಿ, 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 912 ದಶಲಕ್ಷ ಭಾರತದ ಮತದಾರರಿದ್ದು, ಅಮೆರಿಕಾ ಮತ್ತು ಪಶ್ಚಿಮ ಯುರೋಪ್‌ ನ ಒಟ್ಟು ಜನಸಂಖ್ಯೆಗಿಂತ ಇದು ಅಧಿಕವಾಗಿದೆ. ಕಳೆದ ದಶಕದಲ್ಲಿ ಸಾರ್ವತ್ರಿಕ ಚುನಾವಣೆಗಳ ವೇಗವಾಗಿ ವಿಕಾಸಗೊಳ್ಳುತ್ತಿರುವ ಪ್ರವೃತ್ತಿಯನ್ನುಗಮನಿಸಿದರೆ, ಭಾರತದ ಎಲೆಕ್ಷನ್ ಅಟ್ಲಾಸ್ ಆಫ್ ಇಂಡಿಯಾದ ಇತ್ತೀಚಿನ ಆವೃತ್ತಿಯು ಭಾರತೀಯ ಸಂಸತ್ತಿನ ಚುನಾವಣೆಗಳ ಪ್ರಯಾಣದ ಬಗ್ಗೆ ಅತ್ಯಗತ್ಯ ಮತ್ತು ಪಾಂಡಿತ್ಯ ಪೂರ್ಣ ಸಂಕಲನವಾಗಿದೆ.

ಯುನೈಟೆಡ್ನೇಷನ್ಸ್ಡೆಮಾಕ್ರಟಿಕ್ಫಂಡ್ (UNDEF), ಅಸೋಸಿಯೇಷನ್ ಆಫ್ ವರ್ಲ್ಡ್ಎಲೆಕ್ಷನ್ಬಾಡೀಸ್ (A-WEB), ಕಾಮನ್‌ವೆಲ್ತ್ಪಾರ್ಲಿಮೆಂಟರಿಅಸೋಸಿಯೇಷನ್ (CPA),ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿಅಂಡ್ಎಲೆಕ್ಟೋರಲ್ಅಸಿಸ್ಟೆಂಟ್ (IDEA), ಯುರೋಪಿಯನ್ಅಸೋಸಿಯೇಶನ್ ಆಫ್ ಪೊಲಿಟಿಕಲ್ಕನ್ಸಲ್ಟೆಂಟ್ಸ್ (EAPC) ಮತ್ತು ಪ್ರೊ.ಪಿಪ್ಪಾನಾರ್ರಿಸ್.ಹಾರ್ವರ್ಡ್ರಾಜಕೀಯ ವಿಜ್ಞಾನಿ, ಇವರುಗಳುಭಾರತದ ಚುನಾವಣಾ ಅಟ್ಲಾಸ್ ಅನ್ನು ಪ್ರಕಟಿಸುವ ಮೂಲಕ ವಿದ್ವಾಂಸರು ಮತ್ತು ಸಂಶೋಧಕರ ಸಮುದಾಯಗಳಿಗೆ ಇಂಡಿಯಾಸ್ಟಾಟ್‌ನ ಅಮೂಲ್ಯ ಕೊಡುಗೆಗಾಗಿ ಪ್ರಶಂಸಾ ಪತ್ರಗಳನ್ನುಕಳುಹಿಸಿದ್ದಾರೆ.

ಚುನಾವಣಾ ಅಟ್ಲಾಸ್ ಭಾರತೀಯ ಸಂಸತ್ತಿನ ಚುನಾವಣೆಗಳಕುರಿತಂತೆಮಾಹಿತಿಯ ವ್ಯವಸ್ಥಿತ ಮತ್ತು ಕಾಲಾನುಕ್ರಮದಪ್ರಸ್ತುತಿಯಾಗಿ ಉಳಿದಿದೆ. ಇದಲ್ಲದೆ,ಐತಿಹಾಸಿಕ ಫೋಟೋ ಕೊಲಾಜ್‌ಗಳು, ಸಾರಾಂಶಗಳು, ವಿಷಯಾಧಾರಿತನಕ್ಷೆಗಳು ಮತ್ತು ಅಂಕಿಅಂಶಗಳ ರೇಖಾಚಿತ್ರಗಳನ್ನು ಅದರ ಓದುಗರಿಗೆ ಉತ್ತಮ ದೃಶ್ಯೀಕರಣ ಮತ್ತು ತಿಳುವಳಿಕೆಗಾಗಿ ಅಟ್ಲಾಸ್ಬಳಸಿದೆ. ಇದು ಉಪಚುನಾವಣೆಗಳ ಬಗ್ಗೆ ಐತಿಹಾಸಿಕ ದತ್ತಾಂಶವನ್ನು ಪ್ರಮುಖವಾಗಿ ತಿಳಿಯಪಡಿಸುತ್ತದೆ ಮತ್ತು ರಾಜ್ಯಗಳ ಮರುಸಂಘಟನೆ ಮತ್ತು ವಿಂಗಡಣೆಯ ನಂತರ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನುತಿಳಿಯಪಡಿಸುತ್ತದೆ. ಮಾಹಿತಿಯ ಶ್ರೀಮಂತ ಮೂಲವಾಗಿರುವುದರಿಂದ, ಶಿಕ್ಷಣ ತಜ್ಞರು, ಸಂಶೋಧಕರು, ವಿದ್ಯಾರ್ಥಿಗಳು, ಪ್ರಜಾಪ್ರಭುತ್ವದ ವಕೀಲರು ಮತ್ತು ಚುನಾವಣಾ ಕಾರ್ಯಕಾರಿಗಳಿಗೆ ಸಿದ್ಧ ಲೆಕ್ಕಪರಿಶೋಧಕರಾಗಿಅಟ್ಲಾಸ್ಕಾರ್ಯನಿರ್ವಹಿಸುತ್ತದೆ.

ಡೇಟಾನೆಟ್ ಇಂಡಿಯಾ ಬಗ್ಗೆ

ಡಾಟಾನೆಟ್ಇಂಡಿಯಾವನ್ನು ಫೆಬ್ರವರಿ 2000 ರಲ್ಲಿ ಸಾಮಾಜಿಕ-ಆರ್ಥಿಕ ಮಾಹಿತಿ ಡೊಮೇನ್‌ನಲ್ಲಿ ಸೇವೆಗಳನ್ನುಸಲ್ಲಿಸಲುಸ್ಥಾಪಿಸಲಾಯಿತು. ಇಲ್ಲಿಯವರೆಗೆ, ಇದು ಭಾರತ, ಅದರ ರಾಜ್ಯಗಳು, ಪ್ರದೇಶಗಳು, ಜಿಲ್ಲೆಗಳು ಮತ್ತು ಚುನಾವಣಾ ಕ್ಷೇತ್ರಗಳ ಕುರಿತು ದ್ವಿತೀಯ ಹಂತದ ಸಾಮಾಜಿಕ-ಆರ್ಥಿಕ ಮತ್ತು ಚುನಾವಣಾ ಅಂಕಿಅಂಶಗಳ ಮಾಹಿತಿಯನ್ನು ಕಳೆದ 22 ವರ್ಷಗಳಿಂದ ಜಾಗತಿಕ ಸಂಶೋಧನಾ ಸಂಸ್ಥೆಗಳಿಗೆ, ತನ್ನ 70 ಪ್ಲಸ್ಜಾಲತಾಣಗಳು ಮತ್ತು 4000 ಪ್ರಕಟಣೆಗಳನ್ನು ಒದಗಿಸುವ ಮೂಲಕ ಒಂದು ಸಾಟಿಯಿಲ್ಲದಕಂಪನಿಯಾಗಿ ಉಳಿದಿದೆ. ಪ್ರಕಟಣೆಗಳು. ಇದರ ಪ್ರಮುಖಜಾಲತಾಣಗಳೆಂದರೆ Indiastat.com, IndiastatDistricts.com, IndiastatElections.com ಮತ್ತು IndiastatPublications.com. ಭಾರತದ ಚುನಾವಣಾ ಅಟ್ಲಾಸ್ಆನ್ಲೈನ್‌ನಲ್ಲಿ www.indiastatpublications.comನಲ್ಲಿ ಲಭ್ಯವಿದೆ

ಇತ್ತೀಚಿನ ಸುದ್ದಿ

ಜಾಹೀರಾತು