ಇತ್ತೀಚಿನ ಸುದ್ದಿ
ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜೆ ಅಕ್ಟೋಬರ್ 19ರಂದು: ರಾಜ್ಯ ಸರಕಾರದಿಂದ ಹೊಸ ಆದೇಶ
17/10/2021, 13:27
ಬೆಂಗಳೂರು(reporterkarnataka.com): ಮೂನ್ ಕಮಿಟಿಯು ಈದ್ ಮಿಲಾದ್ ಹಬ್ಬವನ್ನು ಅಕ್ಟೋಬರ್ 19ರಂದು ಆಚರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸರಕಾರ ರಜೆ ಘೋಷಿಸಿದೆ.
ಕಳೆದ 2020ರ ನವೆಂಬರ್ 21ರಂದು ಪ್ರಕಟಿಸಿದ ಸಾರ್ವತ್ರಿಕ ರಜೆ ಪ್ರಕಾರ ಅ.20ರಂದು ಈದ್ ಮಿಲಾದ್ ಹಬ್ಬದ ರಜೆಯನ್ನು ಘೋಷಿಸಲಾಗಿತ್ತು. ಹೀಗಾಗಿ ರಜಾ ದಿನಾಂಕವನ್ನು ಸರ್ಕಾರ ಬದಲಿಸಿ ಆದೇಶಿಸಿದೆ.