3:05 AM Saturday13 - August 2022
ಬ್ರೇಕಿಂಗ್ ನ್ಯೂಸ್
ಮೊಬೈಲ್ ಸಂಭಾಷಣೆ ವೇಳೆ ಜಗಳ: ಮದುವೆ  ನಿಶ್ಚಿತಾರ್ಥವಾಗಿದ್ದ ಯುವ ಜೋಡಿ ಆತ್ಮಹತ್ಯೆ ಕೊಪ್ಪ: ಭಾರೀ ಮಳೆಯಿಂದ ಬೆಳೆ ಹಾನಿ; ಸಾಲ ಮಾಡಿ ಕೃಷಿ ಮಾಡಿದ ರೈತ… ಮೂಡುಪಲಿಮಾರು: ಅಪರಿಚಿನ ಮಾತು ನಂಬಿ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳೆದುಕೊಂಡ ಮಹಿಳೆ ಅವ್ಯಾಹತ ಮಳೆ: ಕೊಪ್ಪದ ಹೆಗ್ಗಾರು ಕೂಡಿಗೆಯಲ್ಲಿ ಕೊಚ್ಚಿ ಹೋದ ರಸ್ತೆ; ಸಂಪರ್ಕ ಕಡಿತ, ಜನ ಸಾಮಾನ್ಯರ… ರಸ್ತೆ ಗುಂಡಿಗೆ ಬಲಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿ: ಅಧಿಕಾರಿಗಳ ನಿರ್ಲಕ್ಷ ವಿರುದ್ಧ ಗೆಳೆಯನಿಂದ ಒಂಟಿ ಪ್ರತಿಭಟನೆ!! ಮರವಂತೆ ವರಾಹಸ್ವಾಮಿ ದೇವಸ್ಥಾನ: ಭಕ್ತರ ವೇಷದಲ್ಲಿ ಬಂದ ದಂಪತಿಯಿಂದ ಕಾಣಿಕೆ ಡಬ್ಬಿ ಕಳವು… ಆಷಾಢಕ್ಕೆ ತವರು ಮನೆ ಬಂದಿದ್ದ ನವವಧು ಪ್ರಿಯಕರ ಜತೆ ಪರಾರಿ: ಸಿಕ್ಕಿ ಬಿದ್ದ… ಶ್ರೀನಿವಾಸಪುರ: ಬೈಲಾ ಗಾಳಿಗೆ ತೂರಿ ಡಿಸಿಸಿ ಬ್ಯಾಂಕ್‌ ನಿಂದ ಸಹಕಾರ ಸಂಘಗಳಿಗೆ ಸಾಲ ವಿತರಣೆ ಆರೋಪ ಅಥಣಿ: ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತ ದೇಹ; ಮೃತರ ಗುರುತು ಪತ್ತೆಗೆ ಹರಸಾಹಸ ಕೇರಳ ಸರಕಾರ ಹಾಗೂ ರಾಜ್ಯಪಾಲರ ನಡುವೆ ಶೀತಲ ಸಮರ: 11 ಸುಗ್ರೀವಾಜ್ಞೆಗಳಿಗೆ ಸಹಿ…

ಇತ್ತೀಚಿನ ಸುದ್ದಿ

ಕೊಣಾಜೆ ಉಪ ಕೇಂದ್ರದಲ್ಲಿ ಟ್ಯಾನ್ ಡೆಲ್ಟಾ ಟೆಸ್ಟ್ ಕಾಮಗಾರಿ:ಇಂದು ತೊಕ್ಕೊಟ್ಟು ಪರಿಸರದಲ್ಲಿ ವಿದ್ಯುತ್ ವ್ಯತ್ಯಯ

04/08/2021, 08:58

ಮಂಗಳೂರು(reporterkarnataka.com): ನಗರದ 110/33/11 ಕೆವಿ ಕೊಣಾಜೆ ಉಪ ಕೇಂದ್ರದಲ್ಲಿ ಟ್ಯಾನ್ ಡೆಲ್ಟಾ ಟೆಸ್ಟ್ ಕಾಮಗಾರಿಯನ್ನು ಕಾವೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಹಮ್ಮಿಕೊಳ್ಳಲಾಗಿದೆ.  
ಆ ಪ್ರಯುಕ್ತ 2021ರ ಆಗಸ್ಟ್ 4ರ ಬೆಳಗ್ಗೆ  11 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರುಗಳ ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ, ಕೋಟೆಕಾರ್, ತಲಪಾಡಿ, ಮುನ್ನೂರು, ಆಂಬ್ಲಮೊಗರು, ಬಗಂಬಿಲ, ಅಡ್ಕ, ಬಬ್ಬುಕಟ್ಟೆ, ಅಂಬಿಕಾರೋಡ್, ಕಾಪಿಕಾಡ್, ಕಲ್ಲಾಪು, ಕುಂಪಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು