6:21 PM Monday8 - August 2022
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಗೋ ಹತ್ಯೆ ಮಾಡುತ್ತಿದ್ದ ಮನೆಗೆ ನಗರಸಭೆ ದಾಳಿ; ವಿದ್ಯುತ್ ಸಂಪರ್ಕ ಕಟ್;… ಹಂದಾಡಿ: ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ… ತ್ರಾಸಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 10 ಲಕ್ಷ ರೂ. ವಂಚನೆ; ರಾಜಕಾರಣಿಗಳ… ಅರಣ್ಯ ಸಚಿವ ಉಮೇಶ್ ಕತ್ತಿ ಎಡವಟ್ಟು: ಶೂ ಧರಿಸಿ ಗಜಪಡೆಗೆ ಪೂಜೆ ಸಲ್ಲಿಕೆ!;… ಮತೀಯ ಸಂಘರ್ಷ: ಗೃಹ ಸಚಿವ ಅರಗ ಜ್ಞಾನೇಂದ್ರ ತಲೆದಂಡ?: ಯಾರು ಹೊಸ ಹೋಮ್… ನೆರೆ ಹಾವಳಿಗೆ ಕೇಂದ್ರದ ಅನುದಾನ ಕೇಳಲು ರಾಜ್ಯ ಬಿಜೆಪಿಗೆ ದಮ್ಮು ಇಲ್ಲ; ಪ್ರತಿಪಕ್ಷದ… ಕಳಸ: ಗುಡ್ಡ ಕುಸಿತ ಆಯ್ತು, ಇದೀಗ ಭತ್ತದ ಗದ್ದೆ ಕುಸಿತ!: 60 ಅಡಿಯಷ್ಟು… ಅವ್ಯವಹಾರ, ಅನಾಚಾರ ಮರೆಮಾಚುವ ತಂತ್ರ: ಸರಕಾರಿ ಹಾಸ್ಟೆಲ್ ಗಳ ಸಿಸಿ ಕ್ಯಾಮೆರಾ ಬಂದ್.!? ಮುಖ್ಯಮಂತ್ರಿ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್: ದೆಹಲಿ ಭೇಟಿ ದಿಢೀರ್ ರದ್ದು; ಸಂಪುಟ ವಿಸ್ತರಣೆಗೆ… ಕೊಟ್ಟಿಗೆಹಾರ: ಮನೆಯ ಹಿಂಭಾಗದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ; ಕಾರಣ ಇನ್ನೂ ನಿಗೂಢ 

ಇತ್ತೀಚಿನ ಸುದ್ದಿ

ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿ  ಮಾಜಿ ಸಚಿವ ಉದಾಸಿ ಹಾಗೂ ಶೇಖರಪ್ಪ ತಳವಾರರಿಗೆ ನುಡಿ ನಮನ

09/06/2021, 18:43

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@ gmail.com

ಮಸ್ಕಿ  ಬಿಜೆಪಿ ಕಾರ್ಯದಲ್ಲಿ ಮಾಜಿ ಸಚಿವ, ಹಾನಗಲ್  ಶಾಸಕ ಸಿ.ಎಂ.ಉದಾಸಿ ಮತ್ತು ಮಸ್ಕಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ಶೇಖರಪ್ಪ ತಳವಾರ ಅವರಿಗೆ  ಶ್ರದ್ದಾಂಜಲಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ , ಅಂದಾನಪ್ಪ ಗುಂಡಳ್ಳಿ, ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಕಾರ್ಲಕುಂಟಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಡಾ.ಬಿ.ಎಚ್.ದಿವಟರ್, ಬಸನಗೌಡ, 

ಬಸವರಾಜಸ್ವಾಮಿ ಹಸಮಕಲ್ ಬಸ್ಸಪ್ಪ ಬ್ಯಾಳಿ, ಶಿವಶಂಕ್ರಪ್ಪ ಹಳ್ಳಿ, ಶಶಿಕಾಂತ ಬ್ಯಾಳಿ , ವಿವಿಧ ಮೊರ್ಚಾ ಅಧ್ಯಕ್ಷರುಗಳಾದ ಬಸವರಾಜ ಡೊಣಮರಡಿ, ಶೇರ ಪಾಷಾ, ನಾಗರಾಜ ಯಂಬಲದ, ಅಭಿಜಿತ್ ಮಾಲಿಪಾಟೀಲ, ಮಹಾಂತೇಶ ಪಾಟೀಲ್ ಗುಡದೂರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು