ವೆನ್ ಲಾಕ್ ಆಸ್ಪತ್ರೆಗೆ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಒದಗಿಸಿದ ಮಂಗಳೂರಿನ ಸೇವ್ ಲೈಫ್ ಟ್ರಸ್ಟ್ ಗೆ ಪ್ರಶಂಸನಾ ಪತ್ರ ಮಂಗಳೂರು(reporterkarnataka news) : ಕೊರೊನಾ ಎರಡನೇ ಅಲೆಯ ಕಷ್ಟಕಾಲದಲ್ಲಿ ಜಿಲ್ಲಾ ವೆನಲಾಕ್ ಆಸ್ಪತ್ರೆಗೆ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಳನ್ನು ಒದಗಿಸಿದ ನಗರದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಗೆ ವೆನ್ ಲಾಕ್ ಆಸ್ಪತ್ರೆ ವತಿಯಿಂದ ಪ್ರಶಂಸನಾ ಪತ್ರ ನೀಡಲಾಗಿದೆ. ಟ್ರಸ್ಟ್ ನ ಅಧ್ಯ... ನಾಗರಹೊಳೆಯಲ್ಲಿ ಕಳ್ಳಬೇಟೆ: ಇಬ್ಬರ ಬಂಧನ, 4 ಮಂದಿ ಪರಾರಿ, ಸತ್ತ ಜಿಂಕೆ ಮರಿ ವಶಕ್ಕೆ, ಪೊನ್ನಂಪೇಟೆ(reporterkarnataka news): ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಳ್ಳಬೇಟೆಗೆ ತೆರಳಿದ ದುಷ್ಕರ್ಮಿಗಳು ಜಿಂಕೆಗಳಿಗೆ ಹಾರಿಸಿದ ಗುಂಡಿನ ಶಬ್ದಕ್ಕೆ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಬಾಡಗರಕೇರಿ ಗ್ರಾಮದ 6 ಮಂದ... ಮಡಿಕೇರಿ: ಕಂದಕಕ್ಕೆ ಬಿದ್ದ ಆನೆ; ಹಲವು ತಾಸಿನ ಜೇಸಿಬಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಡಿಕೇರಿ(reporterkarnataka news): ಆಹಾರ ಹುಡುಕಿಕೊಂಡು ಕಾಡಿನಲ್ಲಿ ಅಲೆದಾಡುತ್ತಿದ್ದ ಒಂಟಿ ಆನೆಯೊಂದು ಕಂದಕಕ್ಕೆ ಬಿದ್ದ ಘಟನೆ ಸಿದ್ದಾಪುರದ ಅವರೆಗುಂದದಲ್ಲಿ ನಡೆದಿದೆ. ಕಾಡಾನೆಗಳ ತವರೂರಿನತ್ತಿರುವ ಇಲ್ಲಿನ ಕಾಫಿ ತೋಟದ ಸಮೀಪದಲ್ಲಿ ಅಂದಾಜು 3 ರಿಂದ 4 ವರ್ಷದ ಆನೆ ಕಂದಕಕ್ಕೆ ಬಿದ್ದು ಘೀಳಿಡ... ಕೇರಳಕ್ಕೆ ತರಕಾರಿ ಸಾಗಿಸುವ ವಾಹನದಲ್ಲಿ 1.20 ಲಕ್ಷ ಮೌಲ್ಯದ ಮದ್ಯ ಅಕ್ರಮ ಸಾಗಾಟ; ಬಂಧನ ಮಡಿಕೇರಿ(reporterkarnataka news): ಕೇರಳದ ಗಡಿ ಬಂದ್ ಆಗಿದ್ದ ಸಂದರ್ಭ ಕಳ್ಳ ಮಾರ್ಗದಲ್ಲಿ ಹುಣಸೂರಿನಿಂದ ತರಕಾರಿ ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.20 ಲಕ್ಷ ಮೌಲ್ಯದ ಮದ್ಯವನ್ನು ಆನೆಚೌಕೂರು ಗೇಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಮಾಲು ಸಮೇತ ಕೇರಳದ ವ್ಯಕ್ತಿ, ಮದ್ಯ, ವಾಹನವ... ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ದಂಧೆ: ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟ; 6 ಮಂದಿ ಪೊಲೀಸ್ ವಶಕ್ಕೆ ಕೋಲಾರ(reporterkarnataka news) : ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ರೆಮಿಡಿಸಿವರ್ ಇಂಜೆಕ್ಷನ್ ಕಾಳ ಸಂತೆಯಲ್ಲಿ ಮಾರಾಟ ದಂಧೆ ನಗರದಲ್ಲಿಯೂ ನಡೆದಿದ್ದು , ಕಳೆದ ರಾತ್ರಿ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ರೆ ಮಿಸಿವರ... ಸರಕಾರದ ಆದೇಶಗಳಿಗೇ ಕಿಮ್ಮತ್ತು ನೀಡದ ಈಚನಾಳ ಗ್ರಾಮ ಪಂಚಾಯಿತಿ ಪಿಡಿಒ…!!! ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ info.reporterkarnataka@gmail.com ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಗ್ರಾಮಿಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗತೊಡಗಿದೆ. ಈ ಕುರಿತು ಸರ್ಕಾರ ಗ್ರಾಮ ಪಂಚಾಯತ್ ಇಲಾಖೆ ಗಳಿ... ಲಾಕ್ ಡೌನ್ ವಿಸ್ತರಣೆ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ: ಪ್ರಧಾನಿ ಮೋದಿ ಹೇಳಿಕೆ ಬೆಂಗಳೂರು(reporterkarnataka news): ಕೊರೊನಾ ಎರಡನೇ ಅಲೆಯ ಅರ್ಭಟನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಮುಂದುವರಿಸಬೇಕೆ? ಅಥವಾ ಬೇಡವೇ? ಎಂಬ ನಿರ್ಧಾರ ಕೈಗೊಳ್ಳುವುದನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿವೇಚನೆ ಪ್ರಧಾನಿ ನರೇಂದ್ರ ಮೋದಿ ಬಿಟ್ಟಿದ್ದಾರೆ. 9 ರಾಜ್ಯಗಳ ಮುಖ್ಯಮಂತ್ರಿ... ಮಂಗಳೂರಿನಲ್ಲಿ ಸೇವೆಯಲ್ಲಿದ್ದ ಏಳು ತಿಂಗಳ ಗರ್ಭಿಣಿ ಪ್ರೊಬೆಷನರಿ ಪಿಎಸ್ಐ ಕೋವಿಡ್ಗೆ ಬಲಿ.! ಮಂಗಳೂರು(Reporter Karnataka News) ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗರ್ಭಿಣಿ ಅಧಿಕಾರಿ ಶಾಮಿಲಿ(24) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಕುರಿತು ಮಾಹ... ಮಂಗಳಾದೇವಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಸ್ ಬೆಂಕಿಗಾಹುತಿ: ಮುಂಜಾನೆ ನಡೆದ ಘಟನೆ ಮಂಗಳೂರು(reporterkarnataka news): ನಗರದ ಮಂಗಳಾದೇವಿ ಸಮೀಪ ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆಬದಿ ನಿಲ್ಲಿಸಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಬೆಂಕಿ ತಗಲಿದೆ ಎನ್ನಲಾಗಿದ್ದು, ಬಸ್ ಭಾಗಶಃ ಸುಟ್ಟು ಹೋಗಿದೆ. ಈ ಬಸ್ಸಿನ ಅಕ್ಕಪಕ್ಕದಲ್ಲ... ಕೊರೊನಾ 3ನೇ ಅಲೆ ಎದುರಿಸಲು ಸಿದ್ಧರಾಗುವಂತೆ ಸಿಎಂ ಸೂಚನೆ: ವೈದ್ಯಕೀಯ ಸಿಬ್ಬಂದಿ ಹೆಚ್ಚಳಕ್ಕೆ ತಜ್ಞರ ಶಿಫಾರಸು ಬೆಂಗಳೂರು(reporterkarnataka news): ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಸಾಕಷ್ಟು ಘಾಸಿಗೊಳಿಸಿರುವ ಕಾರಣ ಮೂರನೇ ಅಲೆ ಎದುರಿಸಲು ಈಗ್ಗಿಂದೀಗಲೇ ಸಿದ್ದರಾಗುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಪ್ರತಿಯಾಗಿ ತಜ್ಞರ ತಂಡ ವೈದ್ಯಕೀಯ ಸ... « Previous Page 1 …16 17 18 19 20 … 25 Next Page » ಜಾಹೀರಾತು