ಇತ್ತೀಚಿನ ಸುದ್ದಿ
ವೈಸಿಎಸ್ ಕ್ರೈಸ್ಟ್ ಕಿಂಗ್ ಚರ್ಚ್ ವೇಣೂರು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
20/06/2024, 17:20
ಮಂಗಳೂರು(reporterkarnataka.com): ಯಂಗ್ ಕೆಥೋಲಿಕ್ ಸ್ಟೂಡೆಂಟ್ಸ್( ವೈಸಿಎಸ್) ಇದರ ಕ್ರೈಸ್ಟ್ ಕಿಂಗ್ ಚರ್ಚ್ ವೇಣೂರು ಘಟಕದ ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು.
ಹೊಸ ಪದಾಧಿಕಾರಗಳಾಗಿ ಮೆರೋಲ್ ಕಿರಣ್ ಮೋರಾಸ್(ಅಧ್ಯಕ್ಷರು), ನೀಶಲ್ ಫರ್ನಾಂಡಿಸ್(ಪ್ರಧಾನ ಕಾರ್ಯದರ್ಶಿ) ಹಾಗೂ ಓಸ್ಟಿನ್ ಮೋನಿಸ್( ಖಜಾಂಚಿ) ಅವರು ಆಯ್ಕೆಯಾಗಿದ್ದಾರೆ. ಘಟಕದ ನಿರ್ದೇಶಕರಾಗಿ ವಂ. ಫಾ. ಪೀಟರ್ ಅರಾನ್ಹಾ, ಸಂಚಾಲಕರಾಗಿ ವಂ.ಸಿ. ಸೆಂಡ್ರಾ ಗೋನ್ಸಾಲ್ವೀಸ್ ಹಾಗೂ ವರ್ಣನ್ ಮೆಂಡೋನ್ಸಾ ಕಾರ್ಯನಿರ್ವಹಿಸಲಿದ್ದಾರೆ.