ಕೊರೊನಾಕ್ಕಿಂತ ಬಿಜೆಪಿ ಭ್ರಷ್ಟಾಚಾರ ಭೀಕರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳೂರು(reporterkarnataka news): ರಾಜ್ಯ ಬಿಜೆಪಿ ಸರಕಾರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ. ಇದು ಸರಕಾರಕ್ಕೆ ಬಲುದೊಡ್ಡ ಶಾಪ. ಕೊರೊನಾಕ್ಕಿಂತ ಬಿಜೆಪಿ ಭ್ರಷ್ಟಾಚಾರ ಭೀಕರವಾದದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್... ಜಾಹೀರಾತು