ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ
December 30, 2020, 9:16 AM

ದಿನಾಂಕ: 30.12.2020
*ಮಕ್ಕಿ ಹತ್ತು ಸಮಸ್ತರು, ಶಿರ್ತಾಡಿ ಮಕ್ಕಿ ಹೈಸ್ಕೂಲ್ ಬಳಿ.
*ಡಾ| ರಾಮಚಂದ್ರಪ್ಪ ಅಭಯ ಹಾಸ್ಪಿಟಲ್ ಹೊಸೂರು ಬೆಂಗಳೂರು ಆಟ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನ ಕಟೀಲು.
*ಶ್ರೀ ರಾಮಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಕೆದಂಬಾಡಿ ಪುತ್ತೂರು.
*ಕೀರ್ತಿ ಶೆಟ್ಟಿ ತೆಗ್ಗರ್ಸೆ ಬೈಂದೂರು ಅಟ ಕಟೀಲು ಸೌಂದರ್ಯ ಪ್ಯಾಲೇಸ್.
*ಲೋಕೇಶ್ ಶೆಟ್ಟಿ ಮತ್ತು ಪತ್ನಿ ಮಕ್ಕಳು ಅಗ್ರದಕೋಡಿ ಪೆರ್ಮುದೆ ಬಜಪೆ.
*ಕುಮಾರ ಶೆಟ್ಟಿ ಮಾಸ್ತಿಕಟ್ಟೆ ಮೂಡುಬಿದ್ರಿ ಕಟೀಲು ಕ್ಷೇತ್ರದಲ್ಲಿ.