ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ
January 1, 2021, 9:10 AM

ದಿನಾಂಕ: 01.01.2021
*ಕೈಯಾರ್ಲಮನೆ ದಿ|ಸುಂದರ ಚೌಟರ ಸ್ಮರಣಾರ್ಥ ಕುಟುಂಬಸ್ಥರು ಶ್ರೀ ಮಹಾಕಾಳಿ ಚೌಡೇಶ್ವರಿ ದೇವಸ್ಥಾನ ಕೈಯಾರ್ಲ ನಂದಳಿಕೆ.
*ದಿ|ಜಾರಪ್ಪ ಪೂಜಾರಿಯವರ ಸ್ಮರಣಾರ್ಥ ಸರೋಜಿನಿ ಪೂಜಾರ್ತಿ ಮತ್ತು ಮಕ್ಕಳು ‘ದೇವಿಪ್ರಸಾದ್’ ಜನತಾ ಕಾಲನಿ ರೋಡ್ ಕಾನ ಸುರತ್ಕಲ್.
*ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಅಯ್ಯಪ್ಪ ಮಂದಿರ ಮೊಡಂಕಾಪು ಬಿ ಸಿ ರೋಡ್ ಬಂಟ್ವಾಳ.
*ವಾಮನ ಅಂಚನ್ ಬೊಬ್ಬರ್ಯ ಪಡ್ಪು ಹೌಸ್ ಎಂ.ಆರ್,ಪಿ.ಎಲ್ ರೋಡ್ ಪೆರ್ಮುದೆ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಮದಂಗೋಡಿ ಕರ್ಪೆ ವಯಾ ಸಿದ್ದಕಟ್ಟೆ ಬಂಟ್ವಾಳ.
*ಪಡ್ಡೋಡಿಗುತ್ತು ದಿ|ಸುಂದರ ಶೆಟ್ಟಿ ಬಾಬ್ತು ಪೊರ್ಕೋಡಿ ದೇವಸ್ಥಾನದ ವಠಾರದಲ್ಲಿ.