ಇತ್ತೀಚಿನ ಸುದ್ದಿ
ದೆಹಲಿಯಲ್ಲಿ ಪೊಲೀಸ್ ಫೈರಿಂಗ್: ನಾಲ್ವರು ಕ್ರಿಮಿನಲ್ ಗಳಿಗೆ ಗಾಯ, ಆಸ್ಪತ್ರೆಗೆ ದಾಖಲು
October 8, 2020, 8:48 AM

ನವದೆಹಲಿ(reporterkarnataka news): ದೆಹಲಿಯಲ್ಲಿ ಪೊಲೀಸರು ದುಷ್ಕರ್ಮಿಗಳ ವಿರುದ್ದ ಫೈರಿಂಗ್ ನಡೆಸಿದ್ದಾರೆ. ದೆಹಲಿಯ ಬೇಗಂಪುರದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ವರು ಕ್ರಿಮಿನಲ್ ಗಳು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದಾಗ ಪೈರಿಂಗ್ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.