ಫಿಜಾ ಬೈ ನೆಕ್ಸಸ್ ನಲ್ಲಿ ನಾಳೆಯಿಂದ ದಸರಾ ನವೋತ್ಸವ: ಸೀಸನ್ 4; ಹತ್ತು ದಿನಗಳ ಭವ್ಯ ಉತ್ಸವ ಮಂಗಳೂರು(reporterkarnataka.com):ಕರಾವಳಿಯ ಪ್ರಮುಖ ಶಾಪಿಂಗ್ ತಾಣ ಫಿಜಾ ಬೈ ನೆಕ್ಸಸ್, ದಸರಾ ಹಬ್ಬದ ಸಡಗರವನ್ನು ಸ್ವಾಗತಿಸಲು ದಸರಾ ನವೋತ್ಸವದೊಂದಿಗೆ ಸಂಪೂರ್ಣ ಸಜ್ಜಾಗಿದೆ. ಅಕ್ಟೋಬರ್ 11ರಿಂದ 20 ರವರೆಗೆ ನಡೆಯಲಿರುವ ಈ 10 ದಿನಗಳ ಭವ್ಯ ಉತ್ಸವವು ಆಕರ್ಷಕ ಹಬ್ಬದ ಅಲಂಕಾರ, ಸಾಂಪ್ರದಾಯಿಕ ಕಲಾಪ್ರದರ... ಬಿಜೆಪಿಯಿಂದ ಪ್ರಜೆಗಳ ಮೂಲಭೂತ ಹಕ್ಕು ಕಸಿಯಲು ಯತ್ನ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಆರೋಪ ಮಂಗಳೂರು(reporterkarnataka.com): ಬಿಜೆಪಿಯು ಚುನಾವಣಾಧಿಕಾರಿಗಳಿಗೆ ಎಸ್ಐಆರ್ ಫಾರಂ ನಂ.7 ಸಲ್ಲಿಸುವ ಮೂಲಕ ಜಿಲ್ಲೆಯ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕೆಲಸವನ್ನು ಮಾಡುತ್ತಿದ್ದು, ಇದು ಪ್ರಜೆಗಳ ಮೂಲಭೂತ ಹಕ್ಕನ್ನು ಕಸಿಯುವ ಹುನ್ನಾರ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರ... ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಚಾಲನೆ ಮಂಗಳೂರು(reporterkarnataka.com):ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026 ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 22ರವರೆಗೆ ವೈಭವದಿಂದ ಜರುಗಲಿದೆ. ಕ್ಷೇತ್ರದ ನವೀಕರಣದ ರೂವಾರಿ, ಕೇಂದ... *ಗ್ಲ್ಯಾನಿಶ್ ಮಾರ್ಟಿಸ್ಗೆ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪ್ರಶಸ್ತಿ ಪ್ರದಾನ* ಮಂಗಳೂರು(reporterkarnataka.com): ಕೊಂಕಣಿ ಸಾಹಿತ್ಯದಲ್ಲಿ ಯುವ ಸಾಹಿತಿಗಳ ಪ್ರತಿಭೆಯನ್ನು ಗುರುತಿಸಿ, ಗೌರವಿಸುವ ಕಳೆದ 15 ವರ್ಷಗಳ ಪರಂಪರೆಯ ಅಂಗವಾಗಿ ಅಲಂಗಾರಿನ ಯುವ ಕವಿ ಮತ್ತು ಕಥೆಗಾರ ಗ್ಲ್ಯಾನಿಶ್ ಮಾರ್ಟಿಸ್ ಅವರಿಗೆ 2026 ನೇ ಸಾಲಿನ ಪ್ರತಿಷ್ಠಿತ ಕಿಟಾಳ್ ಯುವ ಪುರಸ್ಕಾರವನ್ನು ಶನಿವಾರ ಸಂಜ... ಪುತ್ತೂರು | ಚಿನ್ನದ ಉದ್ಯಮಿ ಸರಾಫ ಮುಳಿಯ ಶ್ಯಾಮ ಭಟ್ ಇನ್ನಿಲ್ಲ ಪುತ್ತೂರು(reporterkarnataka.com): ಪುತ್ತೂರು, ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಶೋರೂಮ್ ಹೊಂದಿ ರಾಜ್ಯದ್ಯಾಂತ ಹೆಸರುವಾಸಿಯಾದ ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಮಾಲೀಕರಾದ ಸರಾಫ ಮುಳಿಯ ಶ್ಯಾಮ ಭಟ್ (81) ಅವರು ಅಕ್ಟೋಬರ್ 4ರಂದು ನಿಧನರಾದರು. ಪುತ್ತೂರಿನ ... ಪಚ್ಚನಾಡಿ ಮುಖ್ಯ ರಸ್ತೆ ಕಾಂಕ್ರೀಟೀಕರಣಕ್ಕೆ 3.33 ಕೋಟಿ ಅನುದಾನ: ಕಾಮಗಾರಿ ವೀಕ್ಷಿಸಿದ ಶಾಸಕ ಡಾ. ವೈ. ಭರತ್ ಶೆಟ್ಟಿ ಮಂಗಳೂರು(reporterkarnataka.com): ಪಚ್ಚನಾಡಿ ವಾರ್ಡ್ನ ಮುಖ್ಯ ರಸ್ತೆಯನ್ನು ಸಂಪೂರ್ಣ.ಕಾಂಕ್ರೀಟೀಕರಣಗೊಳಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ಯೋಜನೆಯಡಿ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಸಹಕಾರದಿಂದ 3 ಕೋಟಿ 33 ಲಕ್ಷ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಪ್ರಗತಿಯಲ್ಲಿರುವ ... ಮಂಗಳೂರು ಐಎಎಸ್ನಿಂದ ನಾಗರಿಕ ಸೇವೆಗಳ ಫೌಂಡೇಶನಲ್ ಕೋರ್ಸ್ಗೆ ಚಾಲನೆ ಮಂಗಳೂರು(reporterkarnataka.com):ಮಂಗಳೂರು ಐಎಎಸ್ – ಎ ಸ್ಕೂಲ್ ಫಾರ್ ಸಿವಿಲ್ ಸರ್ವಿಸಸ್ ವತಿಯಿಂದ ಹೈಸ್ಕೂಲ್, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ನಾಗರಿಕ ಸೇವೆಗಳ ತರಬೇತಿ ಕಾರ್ಯಕ್ರಮ – ಫೌಂಡೇಶನಲ್ ಕೋರ್ಸ್ ಶುಕ್ರವಾರ ನಗರದ ಬಜ್ಜೋಡಿಯ ಪ್ರೇಮನಗರದಲ್ಲಿರುವ ಸಂದೇಶಾ ಫೌಂಡೇಶನ್... Mangaluru | ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಫ್ಲೇವಿ ಜೆಸಿಂತಾ ಮಿರಾಂದಾಗೆ ಸನ್ಮಾನ ವರದಿ/ಚಿತ್ರ ಅನುಷ್ ಪಂಡಿತ್ ಮಂಗಳೂರು ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ, ಮಲ್ಲೂರು ಬದ್ರಿಯಾ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಫ್ಲೇವಿ ಜೆಸಿಂತಾ ಮಿರಾಂದಾ ಅವರಿಗೆ ಮಲ್ಲೂರು ಗ್ರಾಮ ಬದ್ರಿಯಾ ನಗರ ಸರ್ಕಾರಿ ಹಿರಿಯ... ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಸವರಾಜು ಅವರಿಗೆ ಮಂಗಳೂರು ವಕೀಲರ ಸಂಘದಿಂದ ಬೀಳ್ಕೊಡುಗೆ ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸವರಾಜು ಅವರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ವಕೀಲರ ಸಂಘದ ವತಿಯಿಂದ ಮಂಗಳೂರು ಬಾರ್ ಅಸೋಸಿಯೇಷನ್ ಆವರಣದಲ್ಲಿರುವ ಕಾನ್ಫರೆನ್ಸ್ ಹಾಲ್ನಲ್ಲಿ ಬೀಳ್ಕೊಡುಗೆ ಹಾಗೂ ... ಎಂಆರ್ ಪಿಎಲ್ ಸ್ಫೋಟ ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರ, ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪ್ರತಿಫಲ: ಸಿಪಿಎಂ ಆರೋಪ ಮಂಗಳೂರು(reporterkarnataka.com): ಎಂಆರ್ ಪಿಎಲ್ ನ ಮೂರನೆ ಹಂತದ ಘಟಕದಲ್ಲಿ ನಡೆದಿರುವ ಸ್ಫೋಟ ಹಾಗು ಹಾನಿಯು ಕಂಪೆನಿ ಹಾಗು ಜಿಲ್ಲಾಡಳಿತ ನೀಡುತ್ತಿರುವ ವಿವರಣೆಗಳಿಗಿಂತ ಹಲವು ಪಟ್ಟು ಗಂಭೀರವಾಗಿದೆ. ಕಂಪೆನಿಯು ಸ್ಪೋಟದ ತೀವ್ರತೆಯನ್ನು ಎಂದಿನಂತೆ ಲಘುಗೊಳಿಸಲು ಯತ್ನಿಸುತ್ತಿದೆ. ಈ ಹಿಂದೆಯು ಎಮ್ಆರ್ ... 1 2 3 … 355 Next Page » ಜಾಹೀರಾತು