ಇತ್ತೀಚಿನ ಸುದ್ದಿ
ಬ್ಯಾಂಕಿಂಗ್ ಹಾಗೂ ಇತರ ಸರಕಾರಿ ನೌಕರಿ ತರಬೇತಿಗೆ ಶ್ಲಾಘ್ಯಕ್ಕೆ ಇಂದೇ ಕರೆ ಮಾಡಿ, ನಿಮ್ಮ ಸೀಟ್ ಕಾದಿರಿಸಿಕೊಳ್ಳಿ
November 6, 2020, 12:47 PM

ಮಂಗಳೂರು( reporterkarnatakanews): ಮಂಗಳೂರಿನ ಬೋಂದೆಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆ ಪಿಯುಸಿ, ಪದವಿ ಜತೆಗೆ ಪಿಜಿಯ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಮತ್ತೊಂದು ಅವಕಾಶವನ್ನು ಒದಗಿಸಿದೆ.
ವಿದ್ಯಾರ್ಥಿಗಳು ಮಾಡಬೇಕಾಗಿರುವುದು ಇಷ್ಟೇ ಸರಕಾರಿ ಅಥವಾ ಬ್ಯಾಕಿಂಗ್ ಉದ್ಯೋಗ ಬಯಸುವ ಕನಸ್ಸು ಕಾಣುವ ಜತೆಗೆ ಅದನ್ನು ಪಡೆಯುವ ಬಗೆಯನ್ನು ಶ್ಲಾಘ್ಯ ಸಂಸ್ಥೆ ನೆರವು ನೀಡುತ್ತದೆ. ವಿದ್ಯಾರ್ಥಿಗಳು ಈಗಲೇ ಕರೆ ಮಾಡಿ ತಮ್ಮ ಸೀಟು ನೋಂದಣಿ ಮಾಡಿ… ನೀವು ಕುಳಿತ ಜಾಗದಲ್ಲಿ ಅದರಲ್ಲೂ ದೇಶ ವಿದೇಶದ ಯಾವುದೇ ಮೂಲೆಯಲ್ಲಿ ನಿಂತು ತರಬೇತಿ ಕೊಡಲಾಗುತ್ತದೆ. ಅದು ಕೂಡ ಬಹಳ ಕಡಿಮೆ ಶುಲ್ಕದಲ್ಲಿ ಬೇರೆ ಯಾರು ಕೂಡ ನಿಮಗೆ ಇಂತಹ ಅವಕಾಶ ನೀಡಲು ಸಾಧ್ಯವಿಲ್ಲ.
reporterkarnataka#Karnataka #mangalore#shlaghya
Bank and Government Sector Entrance Exams Fast Track Online Training at Shlaghya Training Institute Mangaluru.
For more details visit www.shlaghya.in #ವಿಶೇಷ ಸುದ್ದಿ
or call 7349327494.