ಭಯೋತ್ಪಾದಕ ತಾಲಿಬಾನ್ ಸರಕಾರಕ್ಕೆ 230 ಕೋಟಿ ನೆರವು ಘೋಷಿಸಿದ ಚೀನಾ ಕಾಬೂಲ್ (Reporterkarnataka.com) ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚನೆ ಮಾಡಿಕೊಂಡ ಬೆನ್ನಲ್ಲೆ ಚೀನಾ ಸರ್ಕಾರ ಅಫ್ಘಾನಿಸ್ತಾನಕ್ಕೆ 230 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಚೀನಾ ಸರ್ಕಾರ ಅಫ್ಘಾನಿಸ್ತಾನಕ್ಕೆ 31 ಮಿಲಿಯನ್ ಡಾಲರ್ (ಸುಮಾರು 228 ಕೋಟಿ ರೂ.) ಮೌಲ್ಯದ ... ಜಾಹೀರಾತು