11:30 PM Thursday3 - December 2020
ಬ್ರೇಕಿಂಗ್ ನ್ಯೂಸ್
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ

ಇತ್ತೀಚಿನ ಸುದ್ದಿ

ಪದವೀಧರರೇ ?, ನೌಕರಿ ಇಲ್ಲವೆ ? ಚಿಂತೆ ಬಿಡಿ, ಶ್ಲಾಘ್ಯದಲ್ಲಿದೆ ಬ್ಯಾಂಕ್ ಪ್ರವೇಶ ಪರೀಕ್ಷೆ ತರಬೇತಿ

October 21, 2020, 9:53 AM

ಪದವೀಧರ ಸ್ನೇಹಿತರೇ…ಪದವಿ ಪರೀಕ್ಷೆ ಬರೆದು ಸುಮ್ಮನೆ ಮನೆಯಲ್ಲಿ ಕೂತು ನೌಕರಿ ಚಿಂತೆ ಮಾಡುತ್ತಿದ್ದೀರಾ..? ಫಲಿತಾಂಶ ಬಂದ ಬಳಿಕ ಮುಂದಿನ ಭವಿಷ್ಯದ ನಿರ್ಧಾರ ಮಾಡಲು ಯೋಚನೆ ಮಾಡಿದ್ದೀರಾ..ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಅಲ್ವಾ..? ಪದವಿ ಜತೆಗೆ ನೌಕರಿಗೆ ನೆರವಾಗುವ ಕೋರ್ಸ್ ಯಾಕೆ ಮಾಡ್ತಾ ಇಲ್ಲ. ಮಂಗಳೂರಿನ   ಬೋಂದೆಲ್ ನಲ್ಲಿ ಶ್ಲಾಘ್ಯ ತರಬೇತಿ ಸಂಸ್ಥೆ ನಿಮಗಾಗಿ 90 ದಿನಗಳ ಬ್ಯಾಂಕ್ ಪ್ರವೇಶ ಪರೀಕ್ಷೆ ಕುರಿತು ತರಬೇತಿ ನೀಡುತ್ತದೆ. ಅದು ಕೂಡ ಬಹಳ ಕಡಿಮೆ ಶುಲ್ಕದಲ್ಲಿ ಎನ್ನುವುದು ವಿಶೇಷ. ಇಷ್ಟೇ ಮಾತ್ರವಲ್ಲ ತರಬೇತಿ ಜತೆಗೆ ಮಾರ್ಗದರ್ಶನ ನೀಡುವ ಹೊಣೆಯನ್ನು ಕೂಡ ಸಂಸ್ಥೆ ಮಾಡುತ್ತಿದೆ. ಇದರ ಜತೆಯಲ್ಲಿ ಒಂದು ವರ್ಷದ ಕಾಲ ಪ್ರತಿ ವಾರ ಪ್ರಚಲಿತ ವಿದ್ಯಮಾನಗಳ ಕುರಿತು ತರಗತಿಯನ್ನು ಉಚಿತವಾಗಿ ನೀಡುತ್ತಿದೆ. ಇದು ಯಾವುದೇ ತರಬೇತಿ ಸಂಸ್ಥೆ ಮಾಡದ ಕಾರ್ಯ ಶ್ಲಾಘ್ಯ ಮಾಡುತ್ತಿದೆ. ಈಗಲೇ ಕರೆ ಮಾಡಿ. ನೀವು ಕೂತಿರುವ ಕಡೆಯಲ್ಲೇ ತರಬೇತಿ ಪಡೆಯಿರಿ.

Golden opportunity for freshers/graduates, Shlaghya Training Institute provides an excellent foundation for your future.

90 days Online Bank Entrance Exam Training Batch starts from 1st November 2020.

Training Features:

*Recorded Video Classes

*Study Material

*120 Classes (Daily 2 Classes)

*15 Topic Wise Tests

*15 Mock Tests

*Live Sessions

*Fee Rs 2,000/-

Note: Free Current Affairs Classes (weekly one class) up to one year even after training.

For Registration login to ourwebsitewww.shlaghya.in #ವಿಶೇಷ ಸುದ್ದಿ or WhatsApp 7349327494 or Email:shlaghya.mangaluru@gmail.com

For More Information:

Raksha Shivadurga Shetty

Academic Director

Shlaghya Training Institute

KSSM Complex, Bondel, Mangaluru

9481916781

ಇತ್ತೀಚಿನ ಸುದ್ದಿ

ಜಾಹೀರಾತು