Good News : ದಕ್ಷಿಣ ಕನ್ನಡ : ಇಂದು ಕೊರೊನಾ ಪಾಸಿಟಿವ್ಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು.! ಮಂಗಳೂರು (Reporter Karnataka News) ಕೊರೊನಾ ಸೋಂಕಿನ ವ್ಯಾಪಕ ಹರಡುವಿಕೆ ಹಾಗೂ ಆಮ್ಲಜನಕ, ಬೆಡ್ ಕೊರತೆಯ ಕಣ್ಣೀರಿಳಿಸುವ ಸುದ್ದಿಗಳ ನಡುವೆ ಇವತ್ತು ದಕ್ಷಿಣ ಕನ್ನಡ ಜಿಲ್ಲೆಗೆ ತುಸು ಸಮಾಧಾನ ತರುವ ಸುದ್ದಿ ಸಿಕ್ಕಿದೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೊರೋನಾ ಪಾಸಿಟಿವ್ ಸಂಖ್ಯೆ ... ಜಾಹೀರಾತು