ಮಾಜಿ ಸಿಎಂ ಯಡಿಯೂರಪ್ಪರಿಗೆ 1 ಕೋಟಿಯ ಟೊಯೋಟಾ ವೆಲ್ಫೈರ್ ಕಾರು: ಮುಂಬರುವ ಚುನಾವಣೆ ಪ್ರವಾಸಕ್ಕೆ ಬಳಕೆ? ಬೆಂಗಳೂರು(reporterkarnataka.com); ಕುಟುಂಬದ ಜತೆ ಮಾಲ್ಡೀವ್ಸ್ ನಿಂದ 5 ದಿನಗಳ ಪ್ರವಾಸ ಮುಗಿಸಿ ಹಿಂತಿರುಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್ . ಯಡಿಯೂರಪ್ಪ ಅವರಿಗೆ ಸುಮಾರು 1 ಕೋಟಿ ಮೌಲ್ಯದ ಅತ್ಯಾಧುನಿಕ ಟೊಯೋಟಾ ಹೈಬ್ರಿಡ್ ಕಾರು ಬಂದಿದೆ. ಹೊಸ ಟೊಯೋಟಾ ವೆಲ್ಫೈರ್ ಕಾರನ್ನು ಮಾಜಿ ಸಿಎಂ... ಜಾಹೀರಾತು