ಇತ್ತೀಚಿನ ಸುದ್ದಿ
ಗಣೇಶ ಹಬ್ಬ: ಮಂಗಳೂರಿನ ಆಯಕಟ್ಟಿನ ಪ್ರದೇಶದಲ್ಲಿ ನೂತನ ಪೊಲೀಸ್ ಕಮಿಷನರ್ ಅವರಿಂದ ಪೊಲೀಸ್ ಮಾರ್ಚ್
18/09/2023, 22:51

ಮಂಗಳೂರು(reporterkarnataka.com): ಗಣೇಶೋತ್ಸವ ಪ್ರಯುಕ್ತ ನಗರದಲ್ಲಿ ಸೋಮವಾರ ನೂತನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ನೇತೃತ್ವದಲ್ಲಿ ಪೊಲೀಸ್ ಮಾರ್ಚ್ ನಡೆಯಿತು.
ನೆಹರೂ ಮೈದಾನದಿಂದ ರಥಬೀದಿ ವೆಂಕಟರಮಣ ದೇವಾಲಯದ ವರೆಗೆ ಪೊಲೀಸ್ ಮಾರ್ಚ್ ನಡೆಯಿತು. ಎಸಿಪಿ ಗೀತಾ ಕುಲಕರ್ಣಿ, ಎಸಿಪಿ ಕ್ರೈಂ ಮಹೇಶ್ ಕುಮಾರ್ ಮಾರ್ಗದರ್ಶನ ನೀಡಿದರು.
ಇನ್ಸ್ ಪೆಕ್ಟರ್, ಪಿಎಸ್ ಐ ಹಾಗೂ ಪೊಲೀಸ್ ಸಿಬಂದಿಗಳು ಭಾಗವಹಿಸಿದ್ದರು