12:28 PM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

ಎಎಪಿ ಮೊದಲ ಪಟ್ಟಿ ಬಿಡುಗಡೆ: ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸಂತೋಷ್ ಕಾಮತ್, ಮೂಡಬಿದರೆಯಿಂದ ವಿಜಯನಾಥ ವಿಠಲ ಶೆಟ್ಟಿ ಸ್ಪರ್ಧೆ

21/03/2023, 12:08

ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ
ಆಮ್ ಆದ್ಮಿ ಪಾರ್ಟಿ(ಎಎಪಿ) 80 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸಂತೋಷ್ ಕಾಮತ್ ಸ್ಪರ್ಧಿಸಲಿದ್ದಾರೆ.

ಮೊದಲ ಪಟ್ಟಿಯಲ್ಲಿ ಹಾಸ್ಯ ನಟ ಟೆನ್ನಿಸ್ ಕೃಷ್ಣ
ಅವರು ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಮೋಹನ್ ದಾಸರಿ, ಚಿಕ್ಕಪೇಟೆ ಕ್ಷೇತ್ರದಿಂದ ಬ್ರಿಜೇಶ್‌ ಕಾಳಪ್ಪ, ಸಾಗರ ಕ್ಷೇತ್ರದಿಂದ ಕೆ. ದಿವಾಕರ, ಹಾಸನದಿಂದ ಅಗಿಲೆ ಯೋಗೀಶ್, ಮಂಗಳೂರು ನಗರ ದಕ್ಷಿಣದಿಂದ ಸಂತೋಷ್ ಕಾಮತ್, ಶಿರಸಿ ಸಿದ್ದಾಪುರ ಕ್ಷೇತ್ರದಿಂದ ಹಿತೇಂದ್ರ ನಾಯಕ, ಮೂಡಬಿದಿರೆಯಿಂದ ವಿಜಯನಾಥ ವಿಠಲ ಶೆಟ್ಟಿ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳ ಪಟ್ಟಿ ಹೀಗಿದೆ:
*ತೇರದಾಳ-ಅರ್ಜುನ ಹಲಗಿಗೌಡರ

*ಬಾದಾಮಿ- ಶಿವರಾಯಪ್ಪ ಜೋಗಿನ

*ಬಾಗಲಕೋಟೆ – ರಮೇಶ್ ಬದ್ನೂರ

“ಅಥಣಿ- ಸಂಪತ್ ಕುಮಾರ್ ಶೆಟ್ಟಿ

*ಬೈಲಹೊಂಗಲ-ಬಿ.ಎಂ. ಚಿಕ್ಕನಗೌಡರ

*ರಾಮದುರ್ಗ- ಮಲ್ಲಿಕಾ ಜಾನ್ ನದಾಫ್

*ಹುಬ್ಬಳ್ಳಿ ಧಾರವಾಡ ಪೂರ್ವ-ಬಸವರಾಜ್ ಎಸ್ ತೇರದಾಳ

*ಹುಬ್ಬಳ್ಳಿ ಧಾರವಾಡ ಕೇಂದ್ರ-ವಿಕಾಸ ಸೊಪ್ಪಿನ

*ಕಲಘಟಗಿ-ಮಂಜುನಾಥ ಜಕ್ಕಣ್ಣನವರ

*ರೋಣ- ಆನೇಕಲ್ ದೊಡ್ಡಯ್ಯ

*ಬ್ಯಾಡಗಿ-ಎಂ.ಎನ್ ನಾಯಕ

*ರಾಣೆಬೆನ್ನೂರು-ಹನುಮಂತಪ್ಪ ಕಬ್ಬಾರ

*ಬಸವಕಲ್ಯಾಣ- ದೀಪಕ ಮಲಗಾರ

*ಹುಮನಾಬಾದ-ಬ್ಯಾಂಕ್ ರೆಡ್ಡಿ

*ಬೀದರ ದಕ್ಷಿಣ-ನಸೀಮುದ್ದಿನ್ ಪಟೇಲ

*ಭಾಲ್ಕಿ -ತುಕಾರಾಂ ನಾರಾಯಣ್ ರಾವ್ ಹಜಾರೆ

*ಔರಾದ್-ಬಾಬು ರಾವ್ ಅಡ್ಡೆ

*ಗುಲ್ಬರ್ಗ ಗ್ರಾಮೀಣ-ಡಾ. ರಾಘವೇಂದ್ರ ಚಿಂಚನಸೂರ

*ಗುಲ್ಬರ್ಗ ದಕ್ಷಿಣ-ಸಿದ್ದರಾಮ ಅಪ್ಪಾರಾವ ಪಾಟೀಲ

*ಗುಲ್ಬರ್ಗ ಉತ್ತರ-ಸಯ್ಯದ್ ಸಜ್ಜಾದ್ ಅಲಿ

*ಇಂಡಿ-ಗೋಪಾಲ ಆ‌ ಪಾಟೀಲ

*ಗಂಗಾವತಿ-ಶರಣಪ್ಪ ಸಜ್ಜಿಹೊಲ

*ರಾಯಚೂರು ಗ್ರಾಮೀಣ-ಡಾ. ಸುಭಾಶಚಂದ್ರ ಸಾಂಭಾಜಿ

*ರಾಯಚೂರು-ಡಿ. ವೀರೇಶ ಕುಮಾರ ಯಾದವ

*ಮಾನ್ವಿ- ರಾಜ ಶ್ಯಾಮ ಸುಂದರ ನಾಯಕ

*ಲಿಂಗಸೂರು-ಶಿವಪುತ್ರ ಗಾಣದಾಳ

*ಸಿಂಧನೂರು-ಸಂಗ್ರಾಮ ನಾರಾಯಣ ಕಿಲ್ಲೇದ

*ವಿಜಯನಗರ-ಡಿ.ಶಂಕರದಾಸ

*ಕೂಡ್ಲಿಗಿ-ಶ್ರೀನಿವಾಸ ಎನ್

*ಹರಪನಹಳ್ಳಿ-ನಾಗರಾಜ್ ಹೆಚ್

*ಚಿತ್ರದುರ್ಗ- ಜಗದೀಶ ಬಿ ಇ.

*ಜಗಳೂರು-ಗೋವಿಂದರಾಜು

*ಹರಿಹರ-ಗಣೇಶ ದುರ್ಗದ

*ದಾವಣಗೆರೆ ಉತ್ತರ-ಶ್ರೀಧರ್ ಪಾಟೀಲ

*ಕುಣಿಗಲ್- ಜಯರಾಮಯ್ಯ

*ಗುಬ್ಬಿ-ಪ್ರಭುಸ್ವಾಮಿ

ಇತ್ತೀಚಿನ ಸುದ್ದಿ

ಜಾಹೀರಾತು