9:14 AM Thursday18 - April 2024
ಬ್ರೇಕಿಂಗ್ ನ್ಯೂಸ್
ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ…

ಇತ್ತೀಚಿನ ಸುದ್ದಿ

ಪುರಾಣ ಪ್ರವಚನ, ಶರಣರ ಹಿತನುಡಿ ಕೇಳುವುದರಿಂದ ಮಾಡಿದ ಪಾಪದಿಂದ ಮುಕ್ತಿ: ಗಚ್ಚಿನ ಶ್ರೀಗಳು

18/10/2021, 09:14

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಕ್ಷೇತ್ರದ ಗುಡ್ಡದಲ್ಲಿ ವಾಸವಾಗಿರು ಶಾಂಭವಿ ಗವಿ ಗುಡಿಯಲ್ಲಿ ಮೌನವೃತ ಬಸವ ಸ್ವಾಮಿಗಳು ಗವಿಯಲ್ಲಿ ಮೌನವೃತ ಕುಳಿತಾಗ ಶಾಂಭವಿ ದರ್ಶನಕ್ಕೆ ಆಗಮಿಸಿ ಮಸ್ಕಿ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಭಕ್ತರಿಗೆ ಸಂದೇಶ ನೀಡಿದರು ಸಮಾಜದಲ್ಲಿ ರೈತರಿಗೆ ಎಲ್ಲರಿಗೂ ಉತ್ತಮವಾದ ಮಳೆ ಬೆಳೆಯಾಗಲಿ ತಾಯಿ ಆಶೀರ್ವಾದ ಸರ್ವರಿಗೂ ಆಗಲಿ ಸಮಾಜದಲ್ಲಿ ಯಾವುದು ನಷ್ಟ ಸಂಭವಿಸಬಾರದು. ಆ ತಾಯಿಯ ಆಶೀರ್ವಾದ ಸರ್ವರಿಗೂ ಇರಲಿ ಮತ್ತು ಭಕ್ತಾದಿಗಳು ಮನೆಯಲ್ಲಿ ಪೂಜೆ ವಿಜಯದಶಮಿ ದಿನಗಳಲ್ಲಿ ಶಾಂಭವಿ ಬಗ್ಗೆ ತಿಳಿದುಕೊಳ್ಳಲು ಪುರಾಣ ಪ್ರವಚನ ಇರುವ ಕಡೆಗೆ ಹೋಗಿ ಪ್ರವಚನ ಶರಣರ ಹಿತನುಡಿಗಳು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಮತ್ತು ಮಾಡಿದಂತಹ ಪಾಪಗಳು ದೂರವಾಗುತ್ತವೆ ಎಂದು ಹೇಳಿದರು.


 ಗವಿ ಶಾಂಭವಿ ಅಂತರಗಂಗೆ ಸಿದ್ದರಾಮಯ್ಯ ಸ್ವಾಮಿಯವರ ಸಪ್ನದಲ್ಲಿ ಬಂದು ನನ್ನನ್ನು ಈ ಗುಡ್ಡದಲ್ಲಿ ಬೇವಿನ ಗಿಡ ಇದೆ. ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡು ಎಂದು ಹೇಳಿ ಅಲ್ಲಿ ಒಂದು ಹಾವಿದೆ ಅದು ನನ್ನನ್ನು ಕಾಪಾಡುತ್ತದೆ ಎಂದು ಅದೃಶ್ಯಳಾದಳು. ಅಂತೆ ಅದರಂತೆ ಸಿದ್ದರಾಮಯ್ಯ ಸ್ವಾಮಿ ಪ್ರತಿವರ್ಷವೂ ಅಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಅವರು ನಿಧನರಾದ ಬಳಿಕ ಮಕ್ಕಳ ಮೊಮ್ಮಕ್ಕಳ ಪರಂಪರೆ ನಡೆದಿದೆ. ಸಾಲಿಮಠ ಕುಟುಂಬದವರು ವೀರೇಶ್ 

ಸಿಂಧನೂರ್, ವಿರುಪಾಕ್ಷಯ್ಯ ಸಾಲಿಮಠ ಅಂತರಗಂಗೆ, ಕವಿ ಸಾಹಿತಿ ಶ್ರೀಧರ್ ಮಸ್ಕಿ, ಪಂಚಾಕ್ಷರಯ್ಯ ಕಂಬ್ಳಿ ಮಠ, ಗಣಮಟ್ಟದ ಪ್ರಶಾಂತ್ ಸೋಮಶೇಖರಯ್ಯ, ಅಮರಗುಂಡ ವೀರಭದ್ರ ಸೇರಿದ ಇನ್ನಿತರ ಭಕ್ತರು ಕಾರ್ಯಕ್ರಮದಲ್ಲಿ ಹಾಜರಾಗಿ ಸಾಂಬಯ್ಯ ಸುರುವಾದ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು