11:39 AM Saturday27 - November 2021
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಪುಂಡರ ಎರಡು ತಂಡಗಳ ನಡುವೆ ಮಾರಾಮಾರಿ; ರಸ್ತೆಯಲ್ಲಿ ಓಡಾಡಿ ಹೊಡೆದಾಟ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭೂಮಿ ಕಂಪನ: ಭಯಭೀತರಾದ ಜನ ಆರೋಗ್ಯ ಇಲಾಖೆಯಲ್ಲೊಬ್ಬ ಕಚ್ಚೆ ಹರುಕ ವೈದ್ಯ!!: ಗುತ್ತಿಗೆ ಸಿಬ್ಬಂದಿ ಯುವತಿಯರ ಜತೆಗಿನ ರಾಸಲೀಲೆ… ದೇವಸ್ಥಾನದೊಳಗೆ ಸೀದಾ ಪ್ರವೇಶಿಸಿದ ಆ ಭಿಕ್ಷುಕಿ ಅಜ್ಜಿ ಸ್ವಾಮೀಜಿ ಕೈಗೆ ಕೊಟ್ಟಿದ್ದೇನು? ಆಂಜನೇಯ… ವೇದಾವತಿ ಡ್ಯಾಂ: ನದಿಯಲ್ಲಿ ಈಜದಂತೆ, ನೀರಿಗಿಳಿದು ಸೆಲ್ಫಿ ತೆಗೆಯದಂತೆ ಶಾಸಕ ರಘುಮೂರ್ತಿ ಮನವಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎದೆ ನೋವು: ಪುಣೆ ಆಸ್ಪತ್ರೆಗೆ ದಾಖಲು ವೇದಾವತಿ ಚೆಕ್ ಡ್ಯಾಂನಲ್ಲಿ ನೀರು ಪಾಲಾದ ಇಬ್ಬರ ಪೈಕಿ ಒಂದು ಶವ ಪತ್ತೆ:… ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ… ಅಮೃತ ಮಹೋತ್ಸವ: ನ.27ರಂದು ಮಂಗಳೂರು ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ…

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನಾ ತಂಡದ ಸೆಪ್ಟೆಂಬರ್ ತಿಂಗಳ ಸಹಾಯ ಧನ ಗಂಗಾಧರ ಪೂಜಾರಿಗೆ ಹಸ್ತಾಂತರ

05/10/2021, 21:29

ಮೂಡುಬಿದರೆ(reporterkarnataka.com); ಆರದಿರಲಿ ಬದುಕು ಆರಾಧನ ತಂಡದ ಸೆಪ್ಟೆಂಬರ್ ತಿಂಗಳ ಸಹಾಯ ಧನವನ್ನು ಗಂಟಲು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ಗಂಗಾಧರ ಪೂಜಾರಿ ಅವರಿಗೆ ಹಸ್ರಾಂತರಿಸಲಾಯಿತು.

ಗಂಟಲು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಅವರ ಕುಟುಂಬ ತೀರಾ ಬಡತನದಿಂದ ಕೂಡಿದ್ದು,ಪತ್ನಿ ಹಾಗೂ ಮಗಳ ಜತೆ ಜೀವನ ಮಾಡುತ್ತಿದ್ದಾರೆ.

ಇವರಿಗೆ ಆರದಿರಲಿ ಬದುಕು ಆರಾಧನ ತಂಡ ಸಹಾಯ ನೀಡಿ ಸಹಕರಿಸಿತು. ಈ ಸಂದರ್ಭದಲ್ಲಿ ಆರದಿರಲಿ ಬದುಕು ಆರಾಧನ ತಂಡದ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ

ಐಕಳ, ರಾಜೇಶ್,  ನವೀನ್ ಪುತ್ತೂರು, ದೇವಿ ಪ್ರಸಾದ್ ಶೆಟ್ಟಿ, ನಾಗರಾಜ ಶೆಟ್ಟಿ ಅಂಬೂರಿ, ಶ್ರೀನಿವಾಸ ಬಜಪೆ, ರಾಕೇಶ್ ಪೊಳಲಿ, ದಿನೇಶ್ ಸಿದ್ದಕಟ್ಟೆ, ರಂಗನಾಥ್ ಪಕ್ಷಿಕೆರೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎನ್.,ಗಣೇಶ್ ಪೈ, ಶ್ರಿನಾಗ ಭಟ್,ವಿವೇಕ್ ಪ್ರಭು, ಧನಂಜಯ ಶೆಟ್ಟಿ, ಲಿಲೇಶ್ ಶೆಟ್ಟಿ ಗಾರ್, ಗಣೇಶ್ ಪೈ,  ನಿಲೇಶ್ ಕಟೀಲು, ರಂಜಿತ್ ಪೂಜಾರಿ,  ಶಶಿಕಿರಣ್ ಕಟೀಲು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿ

ಜಾಹೀರಾತು