10:35 PM Tuesday26 - October 2021
ಬ್ರೇಕಿಂಗ್ ನ್ಯೂಸ್
ಶಿಕ್ಷಕರ ವರ್ಗಾವಣೆ:  ಅಕ್ಟೋಬರ್ 28ರಂದು ಕೌನ್ಸಿಲಿಂಗ್; ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್… ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: 7 ದಿನ ಕಳೆದರೂ ಆರೋಪಿ ರಾಜೇಶ್ ಭಟ್… ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ವೈಭವ: ಬಡವರ ತುತ್ತಿನ ರುಚಿ ಸವಿದ ಕಾರ್ಕಳ ಪುರಸಭೆ… ರಾಯಚೂರು: ಗಲ್ಲಿ ಗಲ್ಲಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾದ ಮಟ್ಕಾ ಸಾರಾಯಿ, ಇಸ್ಪೀಟ್ ದಂಧೆ;… ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ: 1ರಿಂದ 5ನೇ ತರಗತಿ ವರೆಗೆ ಕ್ಲಾಸ್ ಆರಂಭ; ಆನ್… ಹೀಗೂ ಉಂಟೇ?!: ಗಂಡನನ್ನೇ 5 ಲಕ್ಷಕ್ಕೆ ಮಾರಿದ ಪತ್ನಿ; ಹಣ ಸಂದಾಯದ ವೇಳೆ… ಮಂಗಳೂರು: ಓನೆಕ್ಸ್ ಪಬ್‌ ಮೇಲೆ ಸಿಸಿಬಿ ಪೊಲೀಸರ ದಾಳಿ; ಧ್ವನಿವರ್ಧಕ ವಶ ರಿಪೋರ್ಟರ್ ಕರ್ನಾಟಕ ವರದಿ ಫಲಶ್ರುತಿ: ಬೆಳಿಗ್ನೋರೂ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ… ಉಡುಪಿ ಜಿಲ್ಲಾದ್ಯಂತ ಭಾರಿ ಮಳೆ: ಅಜೆಕಾರಿನಲ್ಲಿ ಮನೆಗೆ ಸಿಡಿಲು ಬಡಿದು ಸುಟ್ಟು ಹೋದ…

ಇತ್ತೀಚಿನ ಸುದ್ದಿ

ಮಜಾಭಾರತ ಖ್ಯಾತಿಯ ನಟಿ ಆರಾಧನಾ ಭಟ್ ಹುಟ್ಟುಹಬ್ಬ ಆಚರಣೆ: ಶುಭಾಶಯಗಳ ಮಹಾಪೂರ 

13/05/2021, 20:26

ಮಂಗಳೂರು(reporterkarnataka news):

ಆರದಿರಲಿ ಬದುಕು ಆರಾಧನಾ ಹಾಗು ವಾಯ್ಸ್ ಆಫ್ ಆರಾಧನ ತಂಡದ ಕಲ್ಲರ್ಸ ಕನ್ನಡದ   ಮಜಾಭಾರತ ಖ್ಯಾತಿಯ ಆರಾಧನಾ ಅವರ ಹುಟ್ಟು ಹಬ್ಬಕ್ಕೆ ಕರ್ನಾಟಕ ದಾದ್ಯಂತ ಶುಭಾಶಯ ಗಳ ಮಹಾಪೂರವೇ ಹರಿದು ಬಂತು.
 ಇಂದು ಬೆಳಗ್ಗೆ ಆರಾಧನ ರ ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರಿನ ಬಡ ಕುಟುಂಬ ಕ್ಕೆ ದಿನಸಿ ಆಹಾರ ಕಿಟ್ ನೀಡಲಾಯಿತು. ನವೀನ್ ಪುತ್ತೂರು ಆದ್ಯ ಕಾರ್ಕಳ, ಲಾಲಿತ್ಯ ಕುಮಾರ್ ಬೇಲೂರು, ನಿರೀಕ್ಷಾ ಶೆಟ್ಟಿ, ಮೈತ್ರಿ ಮಾದಗುಂಡಿ, ವೈಷ್ಣವಿ ಉಜಿರೆ, ಅನ್ವಿ ನಾಯಕ್, ಆರದಿರಲಿ ಸದಸ್ಯರು ಹುಟ್ಟು ಹಬ್ಬದ  ಪ್ರಯುಕ್ತ ಕಿಟ್ ನೀಡಿದರು. ಎಜೆ.ಆಸ್ಪತ್ರೆಯ ಡಾ.ಪ್ರಶಾಂತ್ ಮಾರ್ಲ, ಮಾಧ್ಯಮ ಮಿತ್ರರು  ಶಿಕ್ಷಕ ಶಿಕ್ಷಕಿಯರು.  ಹಾಗು ಅನೇಕ ನಟ ನಟಿಯರು  ಸಂಘ ಸಂಸ್ಥೆಗಳು ಗಣ್ಯರು ಶುಭ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು