ಮಂಗಳೂರು(reporterkarnataka news): ಸರಕಾರದ ಅಧೀನ ಸಂಸ್ಥೆಯಾದ ಕೆಐಒಸಿಎಲ್ ಒಂದು ತಿಂಗಳ ಮಟ್ಟಿಗೆ ಮಂಗಳೂರು ಮಹಾನಗರಪಾಲಿಕೆಗೆ ಆ್ಯಂಬ್ಯುಲೆನ್ಸ್ ಹಾಗೂ ವಾಹನ ಚಾಲಕನನ್ನು ನೀಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಕಾರ್ಯನಿರ್ವಹಿಸಲಿದೆ. ಕೋವಿಡ್ ಸೋಂಕಿತರನ್ನು ಹಾಗೂ ಕೋವಿಡ್ ನಿಂದ ಮೃತಪಟ್ಟವರನ್ನು ಸಾಗಿಸಲು ಆಂಬ್ಯುಲೆನ್ಸ್ ಉಪಯೋಗಿಸಲಾಗುವುದು. ಇದರ ಸೌಲಭ್ಯ ಪಡೆಯಲು ದೂರವಾಣಿ ಸಂಖ್ಯೆ 0824- 2220306 ಕರೆ ಮಾಡಲು ಕೋರಲಾಗಿದೆ.

Leave a Reply

Your email address will not be published. Required fields are marked *