ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರು ನಗರದಲ್ಲಿ ದಿನ ಕಳೆದಂತೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನದಿಂದ ಇಡೀ ನಗರವನ್ನು ಬಂದ್ ಮಾಡಲಾಗಿದೆ.

ರಾಯಚೂರು ನಗರದ ಎಲ್ಲ ಅಂಗಡಿ ಮುಂಗಟ್ಟು ಹಾಗೂ ಎಲ್ಲ ತರಹದ ವ್ಯಾಪಾರ- ವ್ಯವಹಾರ ಸ್ಥಗಿತಗೊಂಡಿದೆ. ವಾಹನ, ಜನ ಸಂಚಾರ ಸ್ಥಗಿತಗೊಂಡಿದೆ. ಪೊಲೀಸ್ ಇಲಾಖೆಯ ವಾಹನದಲ್ಲಿ ನಗರವನ್ನು ಬಂದ್ ಮಾಡುವಂತೆ ಕೋರಲಾಯಿತು. ಮಧ್ಯಾಹ್ನ 2 ಗಂಟೆಯಿಂದ ಬಂದ್ ಆಗಿದೆ. ಆದರೆ ಜಿಲ್ಲೆಯ ಇತರ ಪಟ್ಟಣಗಳು ಎಂದಿನಂತೆ ತೆರೆದುಕೊಂಡಿದೆ.

Leave a Reply

Your email address will not be published. Required fields are marked *