ನವದೆಹಲಿ(reporterkarnataka news);

ಭಿಕ್ಷೆಯನ್ನಾದರೂ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ …

ಇದು ದಿಲ್ಲಿ ಹೈಕೋರ್ಟ್  ಕೇಂದ್ರ ಸರಕಾರಕ್ಕೆ ನೀಡಿದ ಕಟು ಪದದ ಎಚ್ಚರಿಕೆ.

ಆಮ್ಲಜನಕದ ಕೊರತೆಯಿಂದ ತತ್ತರಿಸಿ ಹೋಗಿರುವ

ದೆಹಲಿಯ ಹಲವು ಆಸ್ಪತ್ರೆಗಳು

ದಿಲ್ಲಿ ಹೈಕೋರ್ಟ್ ಮೊರೆ ಹೋಗಿವೆ. ಕೆಲವೇ ತಾಸುಗಳಲ್ಲಿ ಆಮ್ಲಜನಕ ಖಾಲಿಯಾಗಲಿದ್ದು, ರೋಗಿಗಳ ಗತಿಯೇನು ಎಂದು ತೀವ್ರ ಆತಂಕ ವ್ಯಕ್ತಪಡಿಸಿವೆ. ಇದರಿಂದ ಆಕ್ರೋಶಗೊಂಡ ದಿಲ್ಲಿ ಹೈಕೋರ್ಟ್ ಆಮ್ಲಜನಕವಿಲ್ಲದ ಕಾರಣ ಜನರು ಸಾಯುವಂತಿಲ್ಲ ಎಂದು ಒತ್ತಿ ಹೇಳಿದೆ. ಕೇಂದ್ರ ಸರ್ಕಾರಕ್ಕೆ ಮಾನವ ಜೀವನದ ಬಗ್ಗೆ ಕಾಳಜಿಯಿಲ್ಲ ಎಂದು ಹೇಳಿದೆ.

Leave a Reply

Your email address will not be published. Required fields are marked *