9:12 PM Tuesday24 - November 2020
ಬ್ರೇಕಿಂಗ್ ನ್ಯೂಸ್
ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ

ಇತ್ತೀಚಿನ ಸುದ್ದಿ

ವೃತ್ತಿ ಶಿಕ್ಷಣ ಪ್ರವೇಶ: ಸಿಇಟಿ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

November 21, 2020, 8:48 PM

ಬೆಂಗಳೂರು(reporter Karnataka news): ವೃತ್ತಿ ಶಿಕ್ಷಣ ಪ್ರವೇಶ ಕುರಿತಂತೆ ಪ್ರಸಕ್ತ ಸಾಲಿನ ಮೊದಲ ಹಂತದ ಸಿಇಟಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನವೆಂಬರ್ 22ರಿಂದ 25ರ ವರೆಗೆ ಸೀಟು ಹಂಚಿಕೆ ನಡೆಯಲಿದೆ.

ಕೆಸಿಇಟಿ ಆಯ್ಕೆ ಪ್ರವೇಶ ನವೆಂಬರ್ 22ರ ಮಧ್ಯಾಹ್ನ 2ರಿಂದ ನವೆಂಬರ್ 25ರ ಬೆಳಗ್ಗೆ 11 ಗಂಟೆ ವರೆಗೆ ನಡೆಯಲಿದೆ. ಕೆಸಿಇಟಿ ಅಣಕು ಸೀಟು ಹಂಚಿಕೆ  ನವೆಂಬರ್ 26 ಮಧ್ಯಾಹ್ನ 2ರ ನಂತರ ನಡೆಯಲಿದೆ. ಕೆಸಿಇಟಿ ಆಯ್ಕೆ ನಮೂದನ್ನು ಬದಲಿಸುವ ಸೌಲಭ್ಯದ ಅವಧಿ ನವೆಂಬರ್ 26ರಂದು ಸಂಜೆ 4ರಿಂದ ನವೆಂಬರ್ 28ರ ಬೆಳಗ್ಗೆ 11ರ ವರೆಗೆ ನಡೆಯಲಿದೆ.

ಕೆಸಿಇಟಿ ಸೀಟು ಹಂಚಿಕೆ 2020ರ ಒಂದನೇ ರೌಂಡ್ ನವೆಂಬರ್ 29ರ ಸಂಜೆ 4ರ ನಂತರ ನಡೆಯಲಿದೆ.

ನವೆಂಬರ್ 30ರಿಂದ ಡಿಸೆಂಬರ್ 2ರ ವರೆಗೆ ನಿಯೋಜಿತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ನವೆಂಬರ್ 30ರಿಂದ ಡಿಸೆಂಬರ್ 2 ಶುಲ್ಕ ಪಾವತಿಗೆ ಅವಕಾಶ.

ಇತ್ತೀಚಿನ ಸುದ್ದಿ

ಜಾಹೀರಾತು