ಇತ್ತೀಚಿನ ಸುದ್ದಿ
ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶ್ಲಾಘ್ಯದಲ್ಲಿ ನಿಮಗಿದೆ ಆನ್ ಲೈನ್ ತರಬೇತಿ
January 6, 2021, 3:15 PM

ಮಂಗಳೂರು(reporter Karnataka): ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಕಚೇರಿಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಕಂಬೈನ್ಡ್ ಗ್ರಾಜುವೆಟ್ ಲೆವೆಲ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ.
ವಯೋಮಿತಿ: 18ರಿಂದ 32 ವರ್ಷಗಳು.
ವಿದ್ಯಾರ್ಹತೆ: ಯಾವುದೇ ಪದವಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(ಆನ್ ಲೈನ್ ನಲ್ಲಿ ಮಾತ್ರ) : 31-1-2021.
ಆನ್ ಲೈನ್ ಪರೀಕ್ಷೆ ದಿನಾಂಕ: ಹಂತ 1: 29-05-2021ರಿಂದ 7-06-2021 ವರೆಗೆ
ಹಂತ2: ಅಧಿಸೂಚನೆ ಪ್ರಕಟವಾಗಿಲ್ಲ
ಅರ್ಜಿ ನಮೂನೆಗಳು ಮತ್ತು ವಿವರಗಳಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ ಸೈಟ್
https://ssc.nic.inಗೆ ಭೇಟಿ ನೀಡಿ.
ಈ ಎಲ್ಲ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಂಗಳೂರಿನ ಶ್ಲಾಘ್ಯ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ಆನ್ ಲೈನ್ ತರಗತಿಗಳನ್ನು ನಡೆಸುತ್ತದೆ.
ಕಂಬೈನ್ಡ್ ಗ್ರಾಜುವೆಟ್ ಹಂತದ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ಬ್ಯಾಚುಗಳು
1-2-2021ರಿಂದ ಆರಂಭ
ಕೋರ್ಸ್ ನ ವೈಶಿಷ್ಟ್ಯ ಗಳು:
75 ದಿನಗಳ ರೆಕಾರ್ಡೆಡ್ ವೀಡಿಯೋ ತರಗತಿಗಳು
ಕೇಂದ್ರೀಕೃತ ಮತ್ತು ಫಲಿತಾಂಶ ಕೇಂದ್ರಿತ ತರಬೇತಿ ಅಧ್ಯಯನ ಸಾಮಗ್ರಿ15 ಮೋಕ್ ಟೆಸ್ಟ್ (ಅಣಕು ಪರೀಕ್ಷೆ) ಆನ್ ಲೈನ್ ತರಬೇತಿ ಶುಲ್ಕ: 1500 ರೂ.
ವಿಶೇಷ ಸೂಚನೆ: ಪ್ರಚಲಿತ ವಿದ್ಯಮಾನಗಳ ಕುರಿತ ತರಗತಿಗಳು ಉಚಿತ( ವಾರಕ್ಕೆ ಒಂದು ಕ್ಲಾಸ್) ತರಬೇತಿ ಪಡೆದ ನಂತರ ಒಂದು ವರ್ಷದ ವರೆಗೂ ಮುಂದುವರಿಯುತ್ತದೆ.
ತರಗತಿಗಾಗಿ ನೋಂದಾಯಿಸಿಕೊಳ್ಳಲು ಶ್ಲಾಘ್ಯ ವೆಬ್ಸೈಟ್www.shlaghya.in ಅಥವಾ ವಾಟ್ಸಾಪ್ 7349327494 ಸಂಪರ್ಕಿಸಬಹುದು
ಹೆಚ್ಚಿನ ಮಾಹಿತಿಗಾಗಿ Raksha Shivadurga Shetty
Academic Director
Shlaghya Training Institute
KSSM Complex, Airport Road,
Bondel, Mangaluru 575008
9481916781
Email: shlaghya.mangalurul@gmail.com
ಇವರನ್ನು ಸಂಪರ್ಕಿಸಲು ಕೋರಲಾಗಿದೆ.