7:52 AM Wednesday25 - November 2020
ಬ್ರೇಕಿಂಗ್ ನ್ಯೂಸ್
ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ

ಇತ್ತೀಚಿನ ಸುದ್ದಿ

ವಿಘ್ನದ ನಡುವೆ ವಿನಾಯಕನನ್ನ ಬರ ಮಾಡಿಕೊಳ್ಳೋಕೆ ಹೇಗೆ ನಡೀತಾ ಇದೆ ಸಿದ್ಧತೆ.?

August 21, 2020, 3:31 AM

ಅನುಷ್ ಪಂಡಿತ್

ಗಣೇಶ್ ಅದ್ಯಪಾಡಿ

ಮಂಗಳೂರು(Reporter Karnataka News)

ಭಾದ್ರಪದ ಶುಕ್ಲದ ಚೌತಿ ಮತ್ತೆ ಬಂದಿದೆ ಆದರೆ ಹಿಂದಿನ ಆ ಸಂಭ್ರಮ ಹಾಗೂ ವಾತಾವರಣ ಈಗಿಲ್ಲ ಕೋವಿಡ್ 19 ಸೋಂಕಿನಿಂದಾಗಿ ವಿಘ್ನದ ನಡುವೆಯೇ ವಿನಾಯಕನ ಹಬ್ಬವನ್ನು ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರಳವಾಗಿ ಆಚರಿಸಲು ಕರ್ನಾಟಕ ಸರಕಾರ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ಅದರಂತೆ ಚೌತಿಯನ್ನು ಆಚರಿಸಲು ಸಂಘ ಸಂಸ್ಥೆಗಳು ಹಾಗೂ ಗಣೇಶನ ಭಕ್ತರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Video

ಆವೆಮಣ್ಣಿನ ಗಣಪನಿಗೆ ಬೇಡಿಕೆ
ಪಿಓಪಿ ಗಣತಿಯನ್ನು ಈ ಹಿಂದೆ ಹೆಚ್ಚಾಗಿ ಎಲ್ಲರೂ ಬಳಕೆ ಮಾಡುತ್ತಿದ್ದರು ಆದರೆ ಈಗ ಮಣ್ಣಿನ ಗಣಪನಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಮನೆಯಲ್ಲಿ ಪೂಜಿಸಲಾಗುವ ಗಣಪನಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುವುದು ಮೂರ್ತಿ ತಯಾರಕರಾದ ವಿಜಯಶ್ರೀ ಅವರ ಮಾತು.

ಇಂದು ಗೌರಿ ಪೂಜೆ
ಇಂದುಮಹಾಗಣಪತಿಯ ತಾಯಿಯಾದ ಗೌರಿಯನ್ನು ಪೂಜಿಸಲಾಗುತ್ತದೆ. ಹಲವು ಮನೆಗಳಲ್ಲಿ ಕಲಶ ಅಥವಾ ಮೂರ್ತಿ ರೂಪದಲ್ಲಿ ಗೌರಿ ಪೂಜೆ ಸಡಗರದಿಂದ ನಡೆಯುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು