ಇತ್ತೀಚಿನ ಸುದ್ದಿ
ವರ್ಷವಿಡೀ ಸದ್ದು ಮಾಡಿದ ಕೊರೊನಾ: ದಿಗ್ಭಂಧನದಲ್ಲಿ ತಿಂಗಳುಗಳು ಕಳೆದ ಜನತೆ
December 31, 2020, 9:10 AM

ಬೆಂಗಳೂರು(reporterkarnataka news): 2020 ವರ್ಷವಿಡೀ ಸದ್ದು ಮಾಡಿದ್ದು ಕೇವಲ ಕೊರೊನಾ ಮಾತ್ರ, ವರ್ಷದ ಆರಂಭದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ಮೂರು ತಿಂಗಳ ಬಳಿಕ ದೇಶದಲ್ಲಿ ಹರಡಲು ಆರಂಭವಾಯಿತು.
ದೇಶದಲ್ಲಿ ಕೊರೊನಾ ಮೊದಲ ಬಲಿ ಪಡೆದದ್ದು ರಾಜ್ಯದ ಕಲಬುರ್ಗಿಯಲ್ಲಿ, ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಒಂದು ಕೋಟಿ ದಾಟಿದೆ.