8:15 PM Wednesday3 - March 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಸೀಸನ್ -8ರ ಆರಂಭದಲ್ಲೇ ಪ್ರೇಮ್ ಕಹಾನಿ ಶುರು: ಇಲ್ಲಿ ಯಾರಿಗೆ… ಕಾಸರಗೋಡು – ಮಂಗಳೂರು ಬಸ್ ಸಮಸ್ಯೆ: ಎಬಿವಿಪಿಯಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ ಮಾನಸಿಕ ಕಿರುಕುಳ ದೂರು ನೀಡಿದ ಪಾಲಿಕೆಯ ಮಹಿಳಾ ಸಿಬ್ಬಂದಿ ನೌಕರಿ ಬಿಟ್ಟು ಹೋಗುವಂತೆ ಮಾಡಲು… ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ರಾಜೀನಾಮೆ ಕೇಳಿಲ್ಲ, ನಾನು ಕೊಡುವುದೂ ಇಲ್ಲ: ಸಚಿವ ರಮೇಶ್… ಪ್ರತಿಯೊಬ್ಬ ಮಗುವೂ ಸುಶಿಕ್ಷಿತನಾಗುವುದೇ ಟ್ರಸ್ಟ್ ಉದ್ದೇಶ: ಡಾ. ಅಬ್ದುಲ್ ಶಕೀಲ್ ನಾನೇನು ತಪ್ಪು ಮಾಡಿಲ್ಲ, ತಪ್ಪು ಸಾಬೀತಾದರೆ ಗಲ್ಲಿಗೇರಿಸಿ: ಸಚಿವ ರಮೇಶ್ ಜಾರಕಿಹೊಳಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಅದು ನಕಲಿ ಸಿಡಿ; ನಾನು ತಪ್ಪೇ ಮಾಡಿಲ್ಲ, ಮತ್ಯಾಕೆ ರಾಜೀನಾಮೆ ನೀಡಲಿ :… ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ: ಪ್ರತಿಕ್ರಿಯೆಗೆ ಸಿಎಂ ನಿರಾಕರಣೆ; ನಾಳೆ ತುರ್ತು ಸಂಪುಟ… ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮೇಯರ್ ಸುಮಂಗಲಾ ರಾವ್ ಅವರಿಗೆ ಬಿಜೆಪಿ…

ಇತ್ತೀಚಿನ ಸುದ್ದಿ

ಉತ್ತರ ಪ್ರದೇಶಕ್ಕೆ ಭೇಟಿ: ಪ್ರಿಯಾಂಕಾ ಗಾಂಧಿಗೆ ಪೊಲೀಸರ ತಡೆ, ಕಾಲ್ನಡಿಗೆಯಲ್ಲಿ ಯಾನ

October 1, 2020, 2:28 PM

ಲಕ್ನೋ(reporterkarnataka news):  ದೇಶದಲ್ಲಿ ಪ್ರತಿಭಟನೆಯ ಅಲೆ ಎಬ್ಬಿಸಿರುವ ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ರಾಜಕೀಯ ಸ್ವರೂಪ ಕೂಡ ಪಡೆದುಕೊಂಡಿದೆ. ಇದೇ ವೇಳೆ ಸಾಮೂಹಿಕ ಅತ್ಯಾಚಾರದ ಬಳಿಕ ಯುವತಿ ಸಾವನ್ನಪ್ಪಿದ ಉತ್ತರ ಪ್ರದೇಶದ ಹರ್ತಾಸ್ ಗೆ ಭೇಟಿ ನೀಡುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.  

ಅವರ ವಾಹನಕ್ಕೆ ಮುಂದೆ ಪ್ರಯಾಣಿಸದಂತೆ ತಡೆ ಹಿಡಿಯಲಾಗಿದೆ. ರಾಹುಲ್ ಗಾಂಧಿ ಕೂಡ ಜತೆಯಲಿದ್ದಾರೆ. ಪ್ರಿಯಾಂಕಾ ಗಾಂಧಿ ಇದೀಗ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ.

ಹರ್ತಾಸ್ ನಲ್ಲಿ  ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು