10:06 PM Thursday3 - December 2020
ಬ್ರೇಕಿಂಗ್ ನ್ಯೂಸ್
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ

ಇತ್ತೀಚಿನ ಸುದ್ದಿ

ಉಪನ್ಯಾಸಕಿ  ದೇವಕಿ ಪ್ರಸನ್ನ ಜಿ.ಎಸ್.  ಅವರಿಗೆ ಡಾಕ್ಟರೇಟ್ 

September 5, 2020, 2:25 PM

ಮೂಡುಬಿದಿರೆ(reporterkarnataka news): ಇಲ್ಲಿನ ಆಳ್ವಾಸ್  ಪದವಿ ಕಾಲೇಜಿನ  ಹಿಂದಿ ಉಪನ್ಯಾಸಕಿ  ದೇವಕಿ ಪ್ರಸನ್ನ ಜಿ.ಎಸ್. ಅವರು ಧಾರವಾಡದ ಕರ್ನಾಟಕ  ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್  ಪದವಿ ಪಡೆದಿದ್ದಾರೆ.

‘ಮಧು  ಕಾಂಕರಿಯಾ  ಕೆ  ಕಥಾ  ಸಾಹಿತ್ಯ ಮೆ ಮಾನವೀಯ  ಸಂವೇದನಾ’ ಎನ್ನುವ  ವಿಷಯದ ಬಗ್ಗೆ  ಡಾ.ಪ್ರಭಾ.ವಿ.ಭಟ್  ಅವರ ಮಾರ್ಗದರ್ಶನದಲ್ಲಿ  ಸಂಶೋಧನೆ  ನಡೆಸಿ, ದೇವಕಿ ಪ್ರಸನ್ನ ಅವರು ಪ್ರಬಂಧ ಮಂಡಿಸಿದ್ದರು.

ಅವರು ಪುತ್ತೂರಿನ  ಕ್ಯಾಂಪ್ಕೋ  ಉದ್ಯೋಗಿ ಸಂತೋಷ್ ಕುಮಾರ್  ಅವರ  ಪತ್ನಿ  ಹಾಗೂ

ಸುಳ್ಯ  ಕೇರ್ಪಳದ  ನಿವೃತ್ತ  ಶಿಕ್ಷಕ ಜಿ.ಶಂಕರನಾರಾಯಣ  ಮತ್ತು  ವಿಜಯಲಕ್ಷ್ಮಿ ಅವರ  ಪುತ್ರಿ.

ಇತ್ತೀಚಿನ ಸುದ್ದಿ

ಜಾಹೀರಾತು