ಇತ್ತೀಚಿನ ಸುದ್ದಿ
ತಾಯಿ ಜತೆ ಮಲಗಿದ್ದ 7 ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರ: ತನಿಖೆಗೆ ವಿಶೇಷ ತಂಡ
December 12, 2020, 9:29 AM

ಸೂರತ್(reporterkarnataka news): ಸೂರತ್ ನಗರದಲ್ಲಿ ಏಳು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಮಗುವನ್ನು ಅಪಹರಿಸಿದ್ದ ದುಷ್ಕರ್ಮಿ ಈ ಹೀನ ಕೃತ್ಯ ಎಸಗಿದ್ದಾನೆ. ಮಗು ತಾಯಿ ಜತೆ ಮಲಗಿದ್ದಾಗ ಅಪಹರಿಸಿದ್ದ ದುಷ್ಕರ್ಮಿ ಈ ಹೀನ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.