ಫ್ರಾನ್ಸ್ ನಿಂದ ಹೊರಟು ಅಂಬಾಲ ವಾಯುನೆಲೆಗೆ ಬಂದಿಳಿದ ರಫೇಲ್ ಯುದ್ಧ ವಿಮಾನ ನವದೆಹಲಿ(reporterkarnataka news): ಫ್ರಾನ್ಸ್ ನಿಂದ ಹೊರಟ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಇಂದು ಭಾರತದ ಅಂಬಾಲ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ವಾಯುಪಡೆಯ ಸುಖೋಯ್ ಎರಡು ವಿಮಾನಗಳ ಬೆಂಗಾವಲಿನ ಜತೆ ಈ ಐದು ವಿಮಾನಗಳು ವಾಯುನೆಲೆಗೆ ಆಗಮಿಸಿದವು. ಅಂಬಾಲ ವಾಯುನೆಲೆ ದೇಶದ ಅತ್ಯ... ಜಾಹೀರಾತು