ಬಿಜೆಪಿಯೊಳಗಿನ ಅಧಿಕಾರ ಸಮರಕ್ಕೆ ಲಾಲಾಜಿ ಬಲಿಪಶು: ಮಧ್ಯಾಹ್ನ ಕೊಟ್ಟು ಸಂಜೆ ಕಿತ್ತು ಬಿಟ್ಟರು! ಅಶೋಕ್ ಕಲ್ಲಡ್ಕ ಮಂಗಳೂರು info.reporterkarnataka@gmail.com ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪಟ್ಟಿ ಹೊರಬೀಳುತ್ತಿದ್ದಂತೆ ಅಸಮಾಧಾನದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇದರ ಪರಿಣಾಮ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಬಲಿಪಶುವಾಗಿದ್ದಾರೆ... ಜಾಹೀರಾತು