ಬದುಕಿನ ಮ್ಯಾಚಲ್ಲಿ ಸೋತರೂ ಕ್ರಿಕೆಟಿನ ಕ್ಯಾಚಲ್ಲಿ ಗೆದ್ದ ದಿಗ್ಗಜನೊಬ್ಬನ ಕಥೆ : 1939ರ ಜುಲೈ 25ಕ್ಕೆ ಏನಾಗಿತ್ತು.? ಗಣೇಶ್ ಅದ್ಯಪಾಡಿinfo.reporterkarnataka@gmail.com ಜಗತ್ತಿನೆಲ್ಲೆಡೆ ಒಂದು ಕಡೆ ಎರಡನೇ ವಿಶ್ವಯುದ್ಧದ ಕರಿಛಾಯೆ ಮೂಡಿದ್ದ ಸಮಯವದು. ಕ್ರೀಡೆಯ ಮೇಲೂ ವಿಶ್ವಯುದ್ಧ ವ್ಯತಿರಿಕ್ತ ಪರಿಣಾಮ ಬೀಳಲು ಪ್ರಾರಂಭಿಸಿತ್ತು.ಅದು 1939ರ ಜುಲೈ 25ನೇ ತಾರೀಕು ಇಂದಿಗೆ ಸರಿಯಾಗಿ ಎಂಬತ್ತೊಂದು ವರ್ಷದ ಹಿಂದಿನ ... ಜಾಹೀರಾತು