ಅಮೃತ ಹಸ್ತ ಚಾಚುತ್ತಿರುವ ಈ ಸಂಜೀವಿನಿ:ಐದು ವರ್ಷದಲ್ಲಿ ೩೦೮ ಕುಟುಂಬಗಳಿಗೆ ೬೨ಲಕ್ಷ ನೆರವು.! ಗಣೇಶ್ ಆಚಾರ್ಯ ಅದ್ಯಪಾಡಿinfo.reporterkarnataka@gmail.com ಸಾಮಾನ್ಯವಾಗಿ ಯುವಕರು ಕ್ರೀಡಾ ಸಂಸ್ಥೆಗಳನ್ನು ಅಥವಾ ಸ್ನೇಹಕೂಟವನ್ನು ಕಟ್ಟಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಆದರೆ ಈ ಒಂದು ಯುವಕರ ಸಂಘಟನೆಯೂ ನಿರಂತರವಾಗಿ ಅಂದರೆ ಸುಮಾರು ಐದು ವರ್ಷದಿಂದ ಸಾಮಾಜಿಕ ಸೇವ ಕೈಂಕರ್ಯದ... ಜಾಹೀರಾತು