ಇತ್ತೀಚಿನ ಸುದ್ದಿ
ಉರ್ವ ಮಾರಿಗುಡಿಗೆ ಶಾಸಕ ಡಾ ಭರತ್ ಶೆಟ್ಟಿ ಭೇಟಿ, ಪೂಜೆ ಸಲ್ಲಿಕೆ
October 24, 2020, 4:13 PM

ಸುರತ್ಕಲ್(reporterkarnataka news):
ಉರ್ವ ಮಾರಿಗುಡಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಪ್ರಯುಕ್ತ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನವರಾತ್ರಿ ಉತ್ಸವದ ಏಳನೇ ದಿನ ಇಂದು ಪೂಜಾ ಸಮಯದಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದರು, ಶಾಸಕರ ಜೊತೆಗೆ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕೋಡಿಕಲ್ ಹಾಗೂ ಪಕ್ಷದ ಯುವ ಮೋರ್ಚಾ ಪ್ರಮುಖರಾದ ಗೌತಮ್ ಜೊತೆಗಿದ್ದರು.