ಇತ್ತೀಚಿನ ಸುದ್ದಿ
ಸುರತ್ಕಲ್: ತ್ಯಾಜ್ಯ ನೀರು ರಸ್ತೆಗೆ ಬಿಡುತ್ತಿದ್ದ ಅಪಾರ್ಟ್ ಮೆಂಟ್ ನ ನೀರಿನ ಸಂಪರ್ಕ ಕಟ್
December 22, 2020, 7:47 PM

ಮಂಗಳೂರು (reporterkarnataka news): ಇಲ್ಲಿನ ಸೂರಜ್ ಹೋಟೆಲ್ ಬಳಿಯ ಅಗ್ರಜ ಅಪಾರ್ಟ್ ಮೆಂಟ್ ನ ನೀರಿನ ಸಂಪರ್ಕವನ್ನು ಮಂಗಳೂರು ಮಹಾನಗರಪಾಲಿಕೆ ಮಂಗಳವಾರ ಕಡಿದು ಹಾಕಿದೆ.
ಅಪಾರ್ಟ್ ಮೆಂಟ್ ನ ತ್ಯಾಜ್ಯ ನೀರನ್ನು ರಸ್ತೆಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಸುಶಾಂತ್ ಹಾಗೂ ನೀರು ಸರಬರಾಜು ವಿಭಾಗದ
ಕ್ರಮ ಕೈಗೊಂಡಿದ್ದಾರೆ.